ಇಂದು ಸಾಮೂಹಿಕ ಸತ್ಯನಾರಾಯಣ ಪೂಜೆಸೋಮವಾರಪೇಟೆ, ಮಾ. ೫: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ವತಿಯಿಂದ ತಾ. ೬ ರಂದು (ಇಂದು) ಒಕ್ಕಲಿಗರ ಸಮುದಾಯ ಭವನದಲ್ಲಿ ಸಾಮೂಹಿಕ ಸತ್ಯನಾರಾಯಣ ಪೂಜಾ ಕಾರ್ಯಕ್ರಮ
ಗಾಂಧಿ ಸ್ಮಾರಕ ನಿರ್ಮಾಣಕ್ಕೆ ರೂ ೫೦ ಲಕ್ಷ ಅನುದಾನಮಡಿಕೇರಿ, ಮಾ. ೫: ರಾಷ್ಟçಪಿತ ಮಹಾತ್ಮಾ ಗಾಂಧಿ ಸ್ಮಾರಕ ನಿರ್ಮಾಣಕ್ಕೆ ಮೊದಲ ಹಂತವಾಗಿ ಸರಕಾರ ರೂ. ೫೦ ಲಕ್ಷ ಅನುದಾನ ಬಿಡುಗಡೆ ಮಾಡಿದೆ ಎಂದು ಸರ್ವೋದಯ ಸಮಿತಿ
ಗಿರಿಜನ ಹಾಡಿಯಲ್ಲಿ ಕಾಂಗ್ರೆಸ್ ಸಭೆಗೋಣಿಕೊಪ್ಪಲು, ಮಾ. ೫: ತಿತಿಮತಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಬೊಂಬುಕಾಡು ಗಿರಿಜನರ ಹಾಡಿಯಲ್ಲಿ ತಿತಿಮತಿ ವಲಯ ಕಾಂಗ್ರೆಸ್‌ನ ಅಧ್ಯಕ್ಷ ಹೆಚ್. ನವೀನ್ ಕುಮಾರ್ ಅಧ್ಯಕ್ಷತೆಯಲ್ಲಿ ಕಾಂಗ್ರೆಸ್ ಕಾರ್ಯಕರ್ತರ
ಮಹಿಳಾ ಕಾಂಗ್ರೆಸ್ನಿAದ ಮಹಿಳಾ ದಿನಾಚರಣೆಗೋಣಿಕೊಪ್ಪಲು, ಮಾ. ೫: ಪೊನ್ನಂಪೇಟೆ ಬ್ಲಾಕ್ ಕಾಂಗ್ರೆಸ್‌ನ ಮಹಿಳಾ ಘಟಕದಿಂದ ಮಹಿಳಾ ದಿನಾಚರಣೆ ತಾ. ೭ ರಂದು ಗೋಣಿ ಕೊಪ್ಪಲುವಿನ ಪ್ರಾಥಮಿಕ ಶಾಲಾ ಮೈದಾನದಲ್ಲಿ ವಿಶೇಷ ರೀತಿಯಲ್ಲಿ
ಬಜೆಟ್ನಲ್ಲಿ ವಿಶೇಷಚೇತನರ ಕಡೆಗಣನೆ ಆರೋಪಮಡಿಕೇರಿ, ಮಾ. ೫: ಪ್ರಸ್ತುತ ವರ್ಷದ ಬಜೆಟ್‌ನಲ್ಲಿ ಸರ್ಕಾರ ವಿಶೇಷಚೇತನರನ್ನು ಕಡೆಗಣಿಸಿದೆ ಎಂದು ಜಿಲ್ಲಾ ವಿಶೇಷಚೇತನರ ಸಂಘದ ನಿರ್ದೇಶಕಿ ಎಂ.ಎನ್. ವೀಣಾ ಆರೋಪಿಸಿದ್ದಾರೆ. ಪತ್ರಿಕಾಗೋಷ್ಠಿಯಲ್ಲಿ ಮಾತ ನಾಡಿದ ಅವರು,