ಆರ್ಎಸ್ಎಸ್ ಮುಖಂಡ ಶರತ್ ಮಡಿವಾಳ ಹಂತಕರಿಗೆ ಆಶ್ರಯ ನೀಡಿದ್ದ ತೌಫೀಲ್ಕೋವರ್ ಕೊಲ್ಲಿ ಇಂದ್ರೇಶ್ ಬೆಂಗಳೂರು, ಮಾ. ೬: ಬೆಳ್ಳಾರೆಯ ಬಿಜೆಪಿ ಯುವ ಮೋರ್ಚಾ ನಾಯಕ ಪ್ರವೀಣ್ ನೆಟ್ಟಾರು ಕೊಲೆ ಪ್ರಕರಣದ ಪ್ರಮುಖ ಆರೋಪಿ ಆಗಿರುವ ಮಡಿಕೇರಿ ಗದ್ದುಗೆ ಸಮೀಪದ
ಓಂಕಾರೇಶ್ವರ ಜೀವವೈವಿಧ್ಯ ತಾಣವಾಗಿ ಪರಿವರ್ತನೆೆಮಡಿಕೇರಿ, ಮಾ. ೬: ಉತ್ತಮ ಅರಣ್ಯ, ಸಾಕಷ್ಟು ಬಗೆಯ ಅಪರೂಪದ ಜೀವ ವೈವಿಧ್ಯ, ಜಲಚರಗಳು, ಅಮೂಲ್ಯ ಗಿಡಮೂಲಿಕೆ ಹೊಂದಿರುವ ಪ್ರದೇಶವನ್ನು ಸಂರಕ್ಷಿಸುವ ಸಲುವಾಗಿ ಕೂಟುಪೊಳೆ ಜಲ ಸಂಗ್ರಹಾಗಾರದ
ಹಿಂದೂ ಕ್ರಿಕೆಟ್ ಕಪ್ ಶಾಂತಿನಿಕೇತನ ಚಾಂಪಿಯನ್ ಮಡಿಕೇರಿ, ಮಾ. ೬: ನಗರದ ಜನರಲ್ ತಿಮ್ಮಯ್ಯ ಕ್ರೀಡಾಂಗಣದಲ್ಲಿ ಆಯೋಜಿತಗೊಂಡಿದ್ದ ಹಿಂದೂ ಕ್ರಿಕೆಟ್ ಕಪ್‌ನಲ್ಲಿ ಮಡಿಕೇರಿಯ ಶಾಂತಿನಿಕೇತನ ಯೂತ್ ಕ್ಲಬ್ ಚಾಂಪಿಯನ್ ಪಟ್ಟ ಅಲಂಕರಿಸಿದರೆ, ಮ್ಯಾಕ್ಸ್ವೆಲ್ ರನ್ನರ್
ಮುಖ್ಯಮಂತ್ರಿ ರಾಜೀನಾಮೆಗೆ ಒತ್ತಾಯಿಸಿ ಕಾಂಗ್ರೆಸ್ನಿAದ ಬಂದ್ ಕರೆ ಮಡಿಕೇರಿ, ಮಾ. ೬: ಬಿಜೆಪಿ ಸರಕಾರ ಭ್ರಷ್ಟಾಚಾರದಲ್ಲಿ ತೊಡಗಿಸಿಕೊಂಡಿದ್ದು, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ನೈತಿಕ ಹೊಣೆ ಹೊತ್ತು ರಾಜೀನಾಮೆ ನೀಡಬೇಕೆಂದು ಆಗ್ರಹಿಸಿ ತಾ. ೯ ರಂದು ರಾಜ್ಯವ್ಯಾಪಿ
ತಾ ೯ ರಿಂದ ದ್ವಿತೀಯ ಪಿಯುಸಿ ಪರೀಕ್ಷೆಮಡಿಕೇರಿ, ಮಾ. ೬: ವಿದ್ಯಾರ್ಥಿ ಜೀವನದ ಮಹತ್ವದ ಮೆಟ್ಟಿಲಾಗಿರುವ ದ್ವಿತೀಯ ಪಿಯುಸಿ ಪರೀಕ್ಷೆ ತಾ. ೯ ರಿಂದ ಆರಂಭ ಗೊಳ್ಳಲಿದ್ದು, ಜಿಲ್ಲೆಯಲ್ಲಿ ಎಲ್ಲಾ ರೀತಿಯ ವ್ಯವಸ್ಥೆ ಮಾಡಿಕೊಳ್ಳಲಾಗಿದೆ. ಒಟ್ಟು