ಉದ್ಯೋಗ ಪಡೆಯಲು ಕೌಶಲ್ಯ ಅತ್ಯಗತ್ಯ ಮಾಳೇಟಿರ ತೃಪ್ತಿ ಬೋಪಣ್ಣ

ವೀರಾಜಪೇಟೆ, ಮಾ. ೬: ವಿದ್ಯಾರ್ಥಿಗಳು ಉದ್ಯೋಗದ ದೃಷ್ಟಿಯಿಂದ ಕೌಶಲ್ಯವನ್ನು ಮೈಗೂಡಿಸಿಕೊಳ್ಳಬೇಕಾದ ಅನಿವಾರ್ಯತೆಯಿದೆ ಎಂದು ಸೆಂಟ್ ಆನ್ಸ್ ಪದವಿ ಕಾಲೇಜಿನ ಪ್ರಾಂಶುಪಾಲೆ ಮಾಳೇಟಿರ ತೃಪ್ತಿ ಬೋಪಣ್ಣ ಅಭಿಪ್ರಾಯಪಟ್ಟರು. ಕಾಲೇಜಿನ

ಇಗ್ಗುತ್ತಪ್ಪ ದೇಗುಲದಲ್ಲಿ ಶ್ರಮದಾನ

ನಾಪೋಕ್ಲು, ಮಾ. ೬: ಇತಿಹಾಸ ಪ್ರಸಿದ್ಧ ಶ್ರೀ ಪಾಡಿ ಇಗ್ಗುತ್ತಪ್ಪ ದೇವಸ್ಥಾನ ಕಕ್ಕಬ್ಬೆಯಲ್ಲಿ ನಾಪೋಕ್ಲುವಿನ ಶೌರ್ಯ ಸದಸ್ಯರಿಂದ ಶ್ರಮದಾನ ನಡೆಸಲಾಯಿತು. ಪಾಡಿ ಶ್ರೀ ಇಗ್ಗುತ್ತಪ್ಪ ಕ್ಷೇತ್ರದ ಹೂದೋಟಗಳಲ್ಲಿ

ಬಿಜಿಎಸ್ ವಿದ್ಯಾಸಂಸ್ಥೆಯ ವಾರ್ಷಿಕೋತ್ಸವ

ಮಡಿಕೇರಿ, ಮಾ. ೬: ಮಡಿಕೇರಿ ಸಮೀಪದ ಮದೆನಾಡಿನ ಬಿ.ಜಿ.ಎಸ್ ವಿದ್ಯಾಸಂಸ್ಥೆಯ ಮೊದಲನೇ ವರ್ಷದ ವಾರ್ಷಿಕೋತ್ಸವ ನಡೆಯಿತು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕ್ಷೇತ್ರದ ಶಾಸಕ ಕೆ.ಜಿ. ಬೋಪಯ್ಯ ವಹಿಸಿದ್ದರು. ಉದ್ಘಾಟನೆಯನ್ನು ಬಿ.ಜಿ.ಎಸ್

ವಾರ್ಷಿಕ ಪೂಜಾ ಮಹೋತ್ಸವ

ಸೋಮವಾರಪೇಟೆ, ಮಾ. ೬: ಇಲ್ಲಿಗೆ ಸಮೀಪದ ಯಡವಾರೆ ಗ್ರಾಮದ ಶ್ರೀ ದುರ್ಗಾಪರಮೇಶ್ವರಿ, ಶ್ರೀ ಅಗ್ನಿ ಚಾಮುಂಡೇಶ್ವರಿ, ಶ್ರೀ ದೊಡ್ಡಮ್ಮತಾಯಿ ದೇವಾಲಯದಲ್ಲಿ ವಾರ್ಷಿಕ ಪೂಜಾ ಮಹೋತ್ಸವ ಶ್ರದ್ಧಾಭಕ್ತಿಯಿಂದ ನಡೆಯಿತು.