ಬೀಟಿಕಟ್ಟೆ ನೀಲ್ಶಾಂತ್ ತಂಡಕ್ಕೆ ಮುಕ್ತ ಫುಟ್ಬಾಲ್ ಕಪ್

ಸೋಮವಾರಪೇಟೆ, ಫೆ. ೨೦: ಸಮೀಪದ ಗೌಡಳ್ಳಿ ಗ್ರಾಮದ ಓಂ ಶ್ರೀ ನವದುರ್ಗಾ ಪರಮೇಶ್ವರಿ ದೇವಾಲಯ ಸಮಿತಿ ವತಿಯಿಂದ ಜಾತ್ರೋತ್ಸವ ಅಂಗವಾಗಿ ಬಿಜಿಎಸ್ ಶಾಲಾ ಮೈದಾನದಲ್ಲಿ ಮುಕ್ತ ಫುಟ್ಬಾಲ್

ಹುದುಗೂರು ಉಮಾಮಹೇಶ್ವರ ದೇವಾಲಯದಲ್ಲಿ ಮೃತ್ಯುಂಜಯ ಹೋಮ

ಕೂಡಿಗೆ, ಫೆ. ೨೦:ಕೂಡಿಗೆ ಗ್ರಾಮ ಪಂಚಾಯತಿ ವ್ಯಾಪ್ತಿಯ ಹುದುಗೂರು ಗ್ರಾಮದಲ್ಲಿರುವ ಶ್ರೀ ಉಮಾಮಹೇಶ್ವರ ದೇವಾಲಯ ಸಮಿತಿ ವತಿಯಿಂದ ಮೃತ್ಯುಂಜಯ ಹೋಮ ಪೂಜಾ ಕಾರ್ಯಕ್ರಮ ನೆರವೇರಿತು. ಪೂಜೋತ್ಸವದ ಅಂಗವಾಗಿ

ಹಜ್ ಸೂಪರಿಂಟೆAಡೆAಟ್ ಆಗಿ ರಫೀಕ್ ಆಯ್ಕೆ

ಪೊನ್ನಂಪೇಟೆ, ಫೆ.೨೦: ಮುಂಬರುವ ೨೦೨೬ರ ಹಜ್ ಕಾಲಾವಧಿಯಲ್ಲಿ ಭಾರತದಿಂದ ಹಜ್ ಸೂಪರಿಂಟೆAಡೆAಟ್ ಆಗಿ ಸೌದಿ ಅರೇಬಿಯಾದಲ್ಲಿ ಕಾರ್ಯ ನಿರ್ವಹಿಸಲು ರಾಜ್ಯ ಪೊಲೀಸ್ ಇಲಾಖೆಯ ಅಪರಾಧ ತನಿಖೆ ವಿಭಾಗದ

ನವೆÇÃದಯ ಯುವಕ ಸಂಘದಿAದ ಮಹಾಶಿವರಾತ್ರಿ ಪ್ರಯುಕ್ತ ಕ್ರೀಡಾಕೂಟ

ವೀರಾಜಪೇಟೆ, ಫೆ.೨೦: ವೀರಾಜಪೇಟೆ ತಾಲೂಕು ಬಿಟ್ಟಂಗಾಲದ ಪೆಗ್ಗರಿಕಾಡು ನವೋದಯ ಯುವಕ ಸಂಘದ ವತಿಯಿಂದ ಸರ್ವಧರ್ಮ ಸಮನ್ವಯ ಮಹಾ ಶಿವರಾತ್ರಿ ಪ್ರಯುಕ್ತ ಕ್ರೀಡಾಕೂಟ ಆಯೋಜಿಸಲಾಗಿತ್ತು. ಮುಖ್ಯ ಅತಿಥಿಯಾಗಿ ವೀರಾಜಪೇಟೆ ವಿಧಾನಸಭಾ

ಕಾಡಾನೆಗಳ ದಾಳಿಗೆ ಅಡಿಕೆ ಬೆಳೆ ನಾಶ

ಚೆಟ್ಟಳ್ಳಿ, ಫೆ.೨೦: ಚೆಟ್ಟಳ್ಳಿಯ ಚೇರಳ ಗ್ರಾಮದಲ್ಲಿ ಕಾಡಾನೆಗಳು ಮಿತಿಮೀರಿದ್ದು ತೋಟಗಳಲ್ಲಿನ ಅಡಿಕೆ ಗಿಡಗಳನ್ನು ಸಂಪೂರ್ಣವಾಗಿ ನಾಶಪಡಿಸಿವೆ. ಚೆಟ್ಟಳ್ಳಿ-ಸುಂಠಿಕೊಪ್ಪ ಮುಖ್ಯರಸ್ತೆ ಬದಿಯ ಮೀನುಕೊಲ್ಲಿ ಅರಣ್ಯದ ಅಂಚಿನಲ್ಲಿ ಕಾಡಾನೆ ಹಾವಳಿ ನಿಯಂತ್ರಣಕ್ಕೆ