ಇಂಡಿಯನ್ ನ್ಯಾಷನಲ್ ರ‍್ಯಾಲಿ ದರ್ಶನ್ ಅಭಿನವ್ ದ್ವಿತೀಯ

ಚೆಟ್ಟಳ್ಳಿ, ಮಾ. ೨೦: ಚೆನ್ನೆöÊನಲ್ಲಿ ನಡೆದ ಇಂಡಿಯನ್ ನ್ಯಾಷನಲ್‌ನ ಸೌತ್ ಇಂಡಿಯಾ ರ‍್ಯಾಲಿಯ ಜಿಪ್ಸಿಕ್ಲಾಸ್‌ನಲ್ಲಿ ಕೊಡಗಿನ ಪೊನ್ನಂಪೇಟೆಯ ಕೊಕ್ಕೇಂಗಡ ದರ್ಶನ್ ನಾಚಪ್ಪ (ಡ್ರೆöÊವರ್) ಹಾಗೂ ಮೇಕೇರಿರ ಅಭಿನವ್

ಇಂಡಿಯನ್ ವೇಲ್ಸ್ ವಿಜೇತರಾದ ರೋಹನ್ ಬೋಪಣ್ಣ

ಮಡಿಕೇರಿ, ಮಾ. ೨೦: ಭಾರತದ ಖ್ಯಾತ ಟೆನ್ನಿಸ್ ಆಟಗಾರ ಕೊಡಗಿನವರಾದ ಮಚ್ಚಂಡ ರೋಹನ್ ಬೋಪಣ್ಣ ಅವರು ಪ್ರತಿಷ್ಠಿತ ಅಮೇರಿಕಾದ ಇಂಡಿಯನ್ ವೇಲ್ಸ್ ಎ.ಟಿ.ಪಿ. ಮಾಸ್ಟರ್ಸ್-೧೦೦೦ ಟೂರ್ನಿಯಲ್ಲಿ ಜಯಗಳಿಸಿದ್ದಾರೆ.