ಯುವ ಸಂವಾದ ಕಾರ್ಯಕ್ರಮ ಸಮುದಾಯ ಅಭಿವೃದ್ಧಿ ಸಂಸ್ಥೆಗಳಿAದ ಅರ್ಜಿ ಆಹ್ವಾನ

ಮಡಿಕೇರಿ, ಮಾ. ೨೧: ಪ್ರಧಾನಮಂತ್ರಿ ಅವರ ಮಾರ್ಗದರ್ಶನ ಮತ್ತು ಸ್ಪೂರ್ತಿಯಿಂದ ಭಾರತ ೭೫ ನೇ ವರ್ಷದ ಸ್ಮರಣಾರ್ಥವಾಗಿ “ಆಜಾಧೀ ಕಾ ಅಮೃತ ಮಹೋತ್ಸವ” ಆಚರಿಸುತ್ತಿದೆ. ಭಾರತದ ಇತಿಹಾಸದಲ್ಲಿ

ನೂತನ ಕಟ್ಟಡ ನಿರ್ಮಾಣಕ್ಕೆ ಶಂಕುಸ್ಥಾಪನೆ

ಕುಶಾಲನಗರ, ಮಾ. ೨೧: ಕುಶಾಲನಗರ ಸರ್ಕಾರಿ ಇಂಜಿನಿಯರಿAಗ್ ಕಾಲೇಜಿನ ಆವರಣದಲ್ಲಿ ನೂತನ ಕಟ್ಟಡ ನಿರ್ಮಾಣಕ್ಕೆ ಮಡಿಕೇರಿ ವಿಧಾನಸಭಾ ಕ್ಷೇತ್ರದ ಶಾಸಕ ಎಂ.ಪಿ. ಅಪ್ಪಚ್ಚು ರಂಜನ್ ಶಂಕುಸ್ಥಾಪನೆ ನೆರವೇರಿಸಿದರು. ಸುಮಾರು

‘ಮೀನ್ಯಾರ್ ನಮ್ಮೆ’ಯಲ್ಲಿ ಮಹಿಳೆಯರ ಸಂಭ್ರಮ

ಮಡಿಕೇರಿ, ಮಾ. ೨೧: ಪೊನ್ನಂಪೇಟೆ ಕೊಡವ ಸಮಾಜದಲ್ಲಿ ಭಾನುವಾರದಂದು ದಿನವಿಡೀ ಆಯೋಜಿತಗೊಂಡಿದ್ದ ‘ಮೀನ್ಯಾರ್ ನಮ್ಮೆ’ ಕಾರ್ಯಕ್ರಮದಲ್ಲಿ ಮಹಿಳೆಯರ ಸಂಭ್ರಮವೋಲ್ಲಾಸ ಕಂಡು ಬಂದಿತು. ದಕ್ಷಿಣ ಕೊಡಗು ವ್ಯಾಪ್ತಿಯ ಗೋಣಿಕೊಪ್ಪಲುವಿನ

ಮಲೆ ಮಹದೇಶ್ವರ ಉತ್ಸವ ಸಂಪನ್ನ

ವೀರಾಜಪೇಟೆ, ಮಾ. ೨೧: ವೀರಾಜಪೇಟೆಯ ಮಲೆತಿರಿಕೆ ಬೆಟ್ಟದ ಶ್ರೀ ಮಲೆ ಮಹಾದೇಶ್ವರ ದೇವರ ವಾರ್ಷಿಕ ಉತ್ಸವವನ್ನು ಶ್ರದ್ಧಾಭಕ್ತಿಯಿಂದ ಆಚರಿಸಲಾಯಿತು. ಮಗ್ಗುಲ, ಚೆಂಬೆಬೆಳ್ಳೂರು, ಕುಕ್ಲೂರು, ಐಮಂಗಲ ಗ್ರಾಮಸ್ಥರು ಆರು ದಿನಗಳ