ಕಾರು ಲಾರಿ ನಡುವೆ ಡಿಕ್ಕಿ ಚಾಲಕನಿಗೆ ಗಾಯ ಕುಶಾಲನಗರ, ಮಾ. ೨೩: ನಿಂತಿದ್ದ ಲಾರಿಗೆ ಮಾರುತಿ ಓಮಿನಿ ಕಾರು ಡಿಕ್ಕಿಯಾಗಿ ಚಾಲಕನ ಕಾಲು ಮುರಿತಕ್ಕೊಳಗಾದ ಘಟನೆ ನಡೆದಿದೆ. ಬೆಂಗಳೂರಿನಿAದ ಪುತ್ತೂರು ಕಡೆಗೆ ತೆರಳುತ್ತಿದ್ದ ಮಾರುತಿ ಒಮಿನಿ ಕಾರು
ಬೆಂಕಿಗಾಹುತಿಯಾದ ಲಾರಿ ಕುಶಾಲನಗರ, ಮಾ. ೨೩: ಬಳಕೆಗೆ ಯೋಗ್ಯವಲ್ಲದ ರಾಸಾಯನಿಕ ಸರಕುಗಳನ್ನು ಸಾಗಿಸುತ್ತಿದ್ದ ಲಾರಿ ಒಂದು ಬೆಂಕಿ ಅವಘಡಕ್ಕೆ ಒಳಗಾಗಿ ವಾಹನ ಸಂಪೂರ್ಣ ಭಸ್ಮವಾಗಿರುವ ಘಟನೆ ಕುಶಾಲನಗರದಲ್ಲಿ ಗುರುವಾರ ಮುಂಜಾನೆ
ಇಂದಿನಿAದ ನಾಪೋಕ್ಲುವಿನಲ್ಲಿ ಹಿಂದೂ ಚಾಂಪಿಯನ್ ಟ್ರೋಫಿಮಡಿಕೇರಿ, ಮಾ. ೨೩ : ನಾಪೋಕ್ಲುವಿನ ವಿಶ್ವ ಹಿಂದೂ ಪರಿಷತ್ ಹಾಗೂ ಭಜರಂಗದಳ ವತಿಯಿಂದ ತಾ. ೨೪ ರಿಂದ (ಇಂದಿನಿAದ) ೨೬ರವರೆಗೆ ಹಿಂದೂ ಚಾಂಪಿಯನ್ ಟ್ರೋಫಿ ಕ್ರಿಕೆಟ್
ಅಪ್ಪಚೆಟ್ಟೋಳಂಡ ಕಪ್ ಹಾಕಿ ನಮ್ಮೆ ೨೧ ತಂಡಗಳು ಮುಂದಿನ ಸುತ್ತಿಗೆ ೪ನಾಪೋಕ್ಲು, ಮಾ. ೨೩: ನಾಪೋಕ್ಲು ಜನರಲ್ ಕೆ.ಎಸ್. ತಿಮ್ಮಯ್ಯ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ೨೩ನೇ ವರ್ಷದ ಕೊಡವ ಕೌಟುಂಬಿಕ ಹಾಕಿ ನಮ್ಮೆಯ ಐದನೇ ದಿನದ ಪಂದ್ಯಾಟದಲ್ಲಿ ಮಂಡೇಟಿರ, ಅಳಮೇಂಗಡ,
ಹದಗೆಟ್ಟ ರಸ್ತೆ ನಾಳೆ ಕೊಳಕೇರಿಯಲ್ಲಿ ಪ್ರತಿಭಟನೆ ಮಡಿಕೇರಿ, ಮಾ. ೨೩ : ನಾಪೋಕ್ಲು ಗ್ರಾಮ ಪಂಚಾಯಿತಿಗೆ ಒಳಪಡುವ ಕೊಳಕೇರಿ ಹಾಗೂ ಕಕ್ಕಬೆ ಗ್ರಾ.ಪಂ. ವ್ಯಾಪ್ತಿಗೆ ಒಳಪಡುವ ಕೋಕೇರಿ ಗ್ರಾಮದಲ್ಲಿನ ರಸ್ತೆ ಸಂಪೂರ್ಣ ಹದಗೆಟ್ಟಿದ್ದು, ಕೂಡಲೇ