ಕಣಿವೆ, ಮೇ ೧೦: ಶೈಕ್ಷಣಿಕ ಅಸಮತೋಲನ ನಿರ್ಮೂಲನೆಯ ಮೂಲ ಉದ್ದೇಶದೊಂದಿಗೆ ಹಾಗೂ ಯುವಜನತೆಗೆ ಗುಣಮಟ್ಟದ ಶಿಕ್ಷಣ ನೀಡಬೇಕೆಂಬ ಸದಾಶಯದೊಂದಿಗೆ ಸ್ಥಾಪಿತವಾಗಿರುವ ಕೊಡಗು ವಿಶ್ವವಿದ್ಯಾಲಯವು ಪ್ರಸ್ತುತ ೨೦೨೩-೨೪ನೇ ಶೈಕ್ಷಣಿಕ ಸಾಲಿನಿಂದಲೇ ಕಾರ್ಯಚಟುವಟಿಕೆಗಳನ್ನು ಆರಂಭಿಸಿದೆ.

ಕೊಡಗು ವಿಶ್ವವಿದ್ಯಾಲಯದಡಿಯಲ್ಲಿ ಬರುವ ಎಲ್ಲಾ ಸಂಯೋಜಿತ ಪದವಿ/ಘಟಕ ಕಾಲೇಜುಗಳ ಪ್ರಾಂಶುಪಾಲರುಗಳ ಸಭೆ ಕರೆದು ೨೦೨೩-೨೪ನೇ ಶೈಕ್ಷಣಿಕ ಸಾಲಿನ ಪ್ರಥಮ ವರ್ಷದ ಪದವಿ ತರಗತಿಗಳಿಗೆ ಪ್ರವೇಶಾತಿಯನ್ನು ಕೊಡಗು ವಿಶ್ವವಿದ್ಯಾಲಯದಡಿಯಲ್ಲಿಯೇ ನೀಡಲು ತಿಳಿಸಲಾಗಿದೆ. ಈ ಸಂಬAಧ ಕರ್ನಾಟಕ ಸರ್ಕಾರ ಕೊಡಗು ವಿಶ್ವವಿದ್ಯಾಲಯಕ್ಕೆ ಸಮಗ್ರ ವಿಶ್ವವಿದ್ಯಾಲಯ ಮತ್ತು ಕಾಲೇಜು ನಿರ್ವಹಣಾ ವ್ಯವಸ್ಥೆ, (UUಅಒS) ಕೋಡ್ ಅನ್ನು ನೀಡಿದ್ದು, ಸದ್ಯದಲ್ಲಿಯೇ ಉನ್ನತ ಶಿಕ್ಷಣ ಇಲಾಖೆ ಪ್ರತಿ ಕಾಲೇಜುಗಳಿಗೆ ಪ್ರತ್ಯೇಕ UUಅಒS Iಆ ಮತ್ತು Pಚಿssತಿoಡಿಜ ಅನ್ನು ಒದಗಿಸುತ್ತದೆ.

ಪ್ರಸ್ತುತ ಕೊಡಗು ವಿಶ್ವವಿದ್ಯಾಲಯದ ಅಡಿಯಲ್ಲಿ ಃ.ಂ. Poಟiಣiಛಿಚಿಟ Sಛಿieಟಿಛಿe, ಇಛಿoಟಿomiಛಿs, ಇಟಿgಟish, ಉeogಡಿಚಿಠಿhಥಿ, ಊisಣoಡಿಥಿ, ಏಚಿಟಿಟಿಚಿಜಚಿ, Soಛಿioಟogಥಿ, ಃ.ಅom, ಃ.Sಛಿ. Phಥಿsiಛಿs, ಒಚಿಣhemಚಿಣiಛಿs, ಅomಠಿuಣeಡಿ Sಛಿieಟಿಛಿe, ಃoಣಚಿಟಿಥಿ, ಅhemisಣಡಿಥಿ, Zooಟogಥಿ ವಿಷಯಗಳಲ್ಲಿ ಸ್ನಾತಕ ಹಾಗೂ ಸ್ನಾತಕ (ಊoಟಿoಡಿs) ಪದವಿಗಳು ಲಭ್ಯವಿವೆ.

ಮುಂದಿನ ದಿನಗಳಲ್ಲಿ ಕೊಡಗು ವಿಶ್ವವಿದ್ಯಾಲಯವನ್ನು ವಿಶ್ವಮಟ್ಟದ ಮಾದರಿ ವಿಶ್ವವಿದ್ಯಾಲಯವನ್ನಾಗಿ ರೂಪಿಸುವ ನಿಟ್ಟಿನಲ್ಲಿ ವಿಶೇಷ ನೂತನ ಕೋರ್ಸ್ಗಳನ್ನು ಪ್ರಾರಂಭಿಸುವ ಉದ್ದೇಶವನ್ನು ಹೊಂದಿದ್ದು, ಊoಣeಟ ಒಚಿಟಿಚಿgemeಟಿಣ, ಈooಜ ಖಿeಛಿhಟಿoಟogಥಿ, ಅಥಿbeಡಿ Seಛಿuಡಿiಣಥಿ, Iಟಿಣeಡಿioಡಿ ಜeಛಿoಡಿಚಿಣioಟಿ & ಚಿಠಿಠಿಚಿಡಿeಟs, ಖಿಡಿಚಿveಟ & ಣouಡಿism, ಇಟeಛಿಣಡಿoಟಿiಛಿ & ಅommuಟಿiಛಿಚಿಣioಟಿ, Iಖಿ ಡಿeಟಚಿಣeಜ ಅouಡಿses, ಈಚಿshioಟಿ ಜesigಟಿiಟಿg, ಒiಟiಣಚಿಡಿಥಿ Sಛಿieಟಿಛಿe ಸೇರಿದಂತೆ ಇನ್ನು ಮುಂತಾದ ಬೇಡಿಕೆಯುಳ್ಳ ಕೋರ್ಸುಗಳನ್ನು ಪ್ರಾರಂಭಿಸುವ ಉದ್ದೇಶವನ್ನು ಹೊಂದಲಾಗಿದೆ.

ಕೊಡಗು ವಿಶ್ವವಿದ್ಯಾಲಯವು ೨೦೨೩-೨೪ನೇ ಶೈಕ್ಷಣಿಕ ಸಾಲಿನಿಂದಲೇ ಡಿಜಿಟಲ್ ಮೌಲ್ಯಮಾಪನ ಪದ್ಧತಿಯನ್ನು ಅಳವಡಿಸಿಕೊಂಡು ಅತೀ ಶೀಘ್ರಗತಿಯಲ್ಲಿ ಫಲಿತಾಂಶವನ್ನು ನೀಡುವ ಉದ್ದೇಶವನ್ನು ಹೊಂದಿದೆ. ಈ ಕ್ರಮದಿಂದ ವಿದ್ಯಾರ್ಥಿಗಳಿಗೆ ಸೂಕ್ತ ಸಮಯಕ್ಕೆ ಫಲಿತಾಂಶ ನೀಡಲಾಗುವುದು. ವಿಶ್ವವಿದ್ಯಾಲಯಕ್ಕೆ ಒಳಪಡುವ ಖಾಸಗಿ ಮತ್ತು ಸರ್ಕಾರಿ ಪದವಿ/ಘಟಕ ಕಾಲೇಜುಗಳ ಮತ್ತು ಸ್ನಾತಕೋತ್ತರ ಕೋರ್ಸು/ಪ್ರೋಗ್ರಾಂಗಳ ಎಲ್ಲಾ ಬೋಧಕ ಸಿಬ್ಬಂದಿಗಳಿಗೆ ಈಚಿಛಿuಟಣಥಿ ಆeveಟoಠಿmeಟಿಣ Pಡಿogಡಿಚಿmme, ಇxeಛಿuಣive ಆeveಟoಠಿmeಟಿಣ Pಡಿogಡಿಚಿmme ಮತ್ತು ಖeಜಿಡಿesheಡಿ ಅouಡಿse ಆಯೋಜಿಸುವ ಮೂಲಕ ಅವರ ಬೋಧನಾ ಕೌಶಲ್ಯವನ್ನು ಅಭಿವೃದ್ಧಿ ಪಡಿಸಲಾಗುವುದು. ಮುಂದುವರಿದು ಮಾದರಿ ವಿಶ್ವವಿದ್ಯಾಲಯವನ್ನಾಗಿಸುವ ಕನಸನ್ನು ಹೊತ್ತಿರುವ ಕೊಡಗು ವಿಶ್ವವಿದ್ಯಾಲಯವು “ಕಲಿಯುವ ಸಂದರ್ಭದಲ್ಲಿ ಗಳಿಸು” (ಇಚಿಡಿಟಿ ತಿhiಟe ಟeಚಿಡಿಟಿ) ಎಂಬ ಸದಾಶಯದೊಂದಿಗೆ ಮುಂದಿನ ದಿನಗಳಲ್ಲಿ ಈ ನೀತಿಯನ್ನು ವಿದ್ಯಾರ್ಥಿಗಳು ಅಳವಡಿಸಿಕೊಂಡು ಹೋಗುವ ಉದ್ದೇಶವನ್ನು ಹೊಂದಿದೆ. ಪ್ರಸ್ತುತ ಕೊಡಗು ವಿಶ್ವವಿದ್ಯಾಲಯದಲ್ಲಿ ಸ್ನಾತಕ ಹಾಗೂ ಸ್ನಾತಕ (ಊoಟಿoಡಿs) ಪದವಿಗಳ ಪ್ರವೇಶಾತಿಗೆ ಸಂಬAಧಪಟ್ಟ ಹೆಚ್ಚಿನ ಮಾಹಿತಿಗಾಗಿ ಮೊಬೈಲ್ ಸಂಖ್ಯೆ: +೯೧೮೮೬೧೭೭೪೭೭೮ ಅಥವಾ ಇmಚಿiಟ- ಞoಜಚಿguuಟಿiveಡಿsiಣಥಿ ಚಿಜmissioಟಿ@gmಚಿiಟ.ಛಿom ಮೂಲಕ ಸಂಪರ್ಕಿಸಬಹುದಾಗಿದೆ ಎಂದು ಕೊಡಗು ವಿವಿ ಕುಲಪತಿ ಪ್ರೊ. ಅಶೋಕ ಸಂ. ಆಲೂರ ತಿಳಿಸಿದ್ದಾರೆ. - ಕೆ.ಎಸ್. ಮೂರ್ತಿ