ಕ್ರಿಕೆಟ್ ಸ್ಟೇಡಿಯಂ ಜಾಗ ಹಸ್ತಾಂತರ ಪ್ರಕ್ರಿಯೆ ಮಡಿಕೇರಿ, ಮಾ. ೨೮ : ಹೊದ್ದೂರು ಪಾಲೆಮಾಡುವಿನಲ್ಲಿ ನೂತನ ಕ್ರಿಕೆಟ್ ಸ್ಟೇಡಿಯಂ ನಿರ್ಮಾಣಕ್ಕೆ ಸಂಬAಧಿಸಿದAತೆ ರಾಜ್ಯ ಕ್ರಿಕೆಟ್ ಸಂಸ್ಥೇ (ಕೆ.ಎನ್.ಸಿ.ಎ.)ಗೆ ನೀಡಬೇಕಾಗಿರುವ ೧೧.೭೦ ಎಕರೆ ಜಾಗದ ಅಧಿಕೃತ
ಕೊಡವ ಅಭಿವೃದ್ಧಿ ನಿಗಮ ಕೊಡವರಿಗೆ ಸಿಕ್ಕ ಅತ್ಯುನ್ನತ ಗೌರವ ಮಡಿಕೇರಿ, ಮಾ. ೨೮: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ಬಿಜೆಪಿ ಸರ್ಕಾರ ಕೊಡವ ಅಭಿವೃದ್ಧಿ ನಿಗಮ ಸ್ಥಾಪಿಸಿ ಆದೇಶ ಹೊರಡಿಸಿರುವುದು ಕೊಡಗು ವಿಲೀನದ ಏಳು ದಶಕಗಳ ನಂತರ
ಮರದ ಹಕ್ಕು ೨೦೧೬ರ ಆದೇಶ ತಿದ್ದುಪಡಿಗೆ ಸರಕಾರ ನಿರ್ದೇಶನಮಡಿಕೇರಿ, ಮಾ. ೨೮: ಕರ್ನಾಟಕ ಸರಕಾರವು ಮರದ ಹಕ್ಕಿಗೆ ಸಂಬAಧಿಸಿದAತೆ ಅನುಮತಿ ನೀಡುವಲ್ಲಿ ಅಡ್ಡಿಯಾಗಿದ್ದ ೨೦೧೬ರ ಸರಕಾರಿ ಆದೇಶವೊಂದರಲ್ಲಿರುವ ದೋಷವನ್ನು ಪರಿಗಣಿಸಿ, ಅದನ್ನು ತಿದ್ದುಪಡಿ ಮಾಡಲು ಒಪ್ಪಿಗೆ
ರೂ ೫ ಕೋಟಿ ವೆಚ್ಚದಲ್ಲಿ ನಿರ್ಮಾಣವಾಗಲಿದೆ ಹೈಟೆಕ್ ನಿಲ್ದಾಣಗೋಣಿಕೊಪ್ಪಲು, ಮಾ. ೨೮: ವಾಣಿಜ್ಯ ನಗರ ಎಂದೇ ಪ್ರಸಿದ್ಧಿ ಪಡೆದಿರುವ ಗೋಣಿಕೊಪ್ಪ ನೂತನ ಬಸ್ ನಿಲ್ದಾಣಕ್ಕೆ ಕ್ಷೇತ್ರದ ಶಾಸಕ ಕೆ.ಜಿ. ಬೋಪಯ್ಯ ಭೂಮಿಪೂಜೆ ನೆರವೇರಿಸಿದರು. ಕಳೆದ ಕೆಲವು ತಿಂಗಳ
ಕೊಡಗು ವಿಶ್ವವಿದ್ಯಾಲಯ ಉದ್ಘಾಟನೆಕೂಡಿಗೆ, ಮಾ. ೨೮: ಕೊಡಗು ಜಿಲ್ಲೆಯ ಬಹುಕಾಲದ ಕನಸಾದ ಕೊಡಗು ವಿಶ್ವವಿದ್ಯಾಲಯದ ಉದ್ಘಾಟನೆಯನ್ನು ರಾಜ್ಯದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಬೆಂಗಳೂರಿನ ಜ್ಞಾನಜ್ಯೋತಿ ವಿಶ್ವವಿದ್ಯಾನಿಲಯದ ಸಭಾಂಗಣದಲ್ಲಿ ಆಲ್‌ಲೈನ್