ಭಾರತಾಂಬೆಯ ರಕ್ಷಣೆಗೆ ಹಿಂದೂಗಳು ಒಂದಾಗಬೇಕು ಸುದೀರ್ ಹೆಬ್ಬಾರ್

ಮಡಿಕೇರಿ, ಫೆ. ೨೨: ಭಾರತಾಂಬೆಯ ಮಡಿಲನ್ನು ರಕ್ಷಿಸುವಲ್ಲಿ ಹಿಂದೂಗಳು ಒಂದಾಗುವ ಅನಿವಾರ್ಯತೆಯಿದ್ದು, ಬದುಕಿನಲ್ಲಿ ಹಿಂದೂತ್ವದೊAದಿಗೆ ಕೌಟುಂಬಿಕ ಮೌಲ್ಯ, ಸ್ವದೇಶಿ ವಸ್ತುಗಳ ಬಳಕೆ, ಸಾಮರಸ್ಯ, ಪರಿಸರ ರಕ್ಷಣೆ ಹಾಗೂ

ಚೆಟ್ಟಳ್ಳಿಯಲ್ಲಿ ಅದ್ದೂರಿಯಾಗಿ ನಡೆದ ಹಿಂದೂ ಸಂಗಮ

ಚೆಟ್ಟಳ್ಳಿ, ಫೆ. ೨೨: ಹಿಂದೂ ಸಂಗಮ ಕಾರ್ಯಕ್ರಮ ಚೆಟ್ಟಳ್ಳಿಯಲ್ಲಿ ಅದ್ದೂರಿಯಾಗಿ ನೆರವೇರಿತು. ಅಪಾರ ಜನಸ್ತೋಮದ ನಡುವೆ ನಡೆದ ಶೋಭಾಯಾತ್ರೆ ಜನಮನ ಸೆಳೆಯುವಲ್ಲಿ ಯಶಸ್ವಿಯಾಯಿತು. ಚೇರಳ, ಶ್ರೀಮಂಗಲ, ಕೂಡ್ಲೂರು

ಮದೆÀನಾಡಿನಲ್ಲಿ ಹಿಂದೂ ಸಂಗಮ ಧರ್ಮ ರಕ್ಷಣೆಗೆ ಕರೆ

ನಾಪೋಕ್ಲು, ಫೆ. ೨೨: ಹಿಂದೂ ಸಂಘಟನೆಗಳು ರಾಷ್ಟçವನ್ನು ಕಟ್ಟುವ ಕೆಲಸವನ್ನು ಮಾಡುತ್ತಿದೆ ಎಂದು ರಾಷ್ಟಿçÃಯ ಸ್ವಯಂಸೇವಕ ಸಂಘದ ಜಿಲ್ಲಾ ಸಹ ಕಾರ್ಯವಾಹ ಮಿರನ್ ಕುಟ್ಟಪ್ಪ ಹೇಳಿದರು. ಮದೆÀನಾಡಿನಲ್ಲಿ ಆಯೋಜಿಸಲಾಗಿದ್ದ

ನಾಣ್ಯ ನೋಟುಗಳ ಸಂಗ್ರಹ ಹವ್ಯಾಸ ಬೆಳೆಸಿಕೊಳ್ಳಿ ಮಹೇಶ್

ವೀರಾಜಪೇಟೆ, ಫೆ. ೨೨: ನಾಣ್ಯ, ನೋಟುಗಳ ಸಂಗ್ರಹದ ಹವ್ಯಾಸವನ್ನು ಯುವಜನತೆ ಬೆಳೆಸಿಕೊಳ್ಳಬೇಕು ಎಂದು ವೀರಾಜಪೇಟೆ ಉಪವಿಭಾಗದ ಡಿವೈಎಸ್‌ಪಿ ಎಸ್. ಮಹೇಶ್ ಕುಮಾರ್ ಕರೆ ನೀಡಿದರು. ಪಂಜರಪೇಟೆ ಮೊರಾರ್ಜಿ ದೇಸಾಯಿ

ಫ್ಲೆಕ್ಸ್ ಬಂಟಿAಗ್ಸ್ ತೆರವಿಗೆ ಪೊನ್ನಣ್ಣ ಖಂಡನೆ

ಮಡಿಕೇರಿ, ಫೆ. ೨೨: ಬಿರುನಾಣಿಯಲ್ಲಿ ಹಿಂದೂ ಸಂಗಮದ ಅಂಗವಾಗಿ ಅಳವಡಿಸಿದ್ದ ಫ್ಲೆಕ್ಸ್ ಹಾಗೂ ಬಂಟಿAಗ್ಸ್ ಅನ್ನು ತೆರವು ಮಾಡಿರುವುದನ್ನು ಶಾಸಕ, ಮುಖ್ಯಮಂತ್ರಿ ಕಾನೂನು ಸಲಹೆಗಾರ ಎ.ಎಸ್. ಪೊನ್ನಣ್ಣ