ಅಪ್ಪಚೆಟ್ಟೋಳಂಡ ಹಾಕಿ ನಮ್ಮೆ ಬಿದ್ದಂಡ ಬೊಳಕಾರಂಡ ತಂಡಕ್ಕೆ ಸಡನ್ಡತ್ನಲ್ಲಿ ಒಲಿದ ಅದೃಷ್ಟನಾಪೋಕ್ಲು, ಮಾ. ೩೦: ನಾಪೋಕ್ಲು ಜನರಲ್ ಕೆ.ಎಸ್.ತಿಮ್ಮಯ್ಯ ಕ್ರೀಡಾಂಗಣದಲ್ಲಿ ಅಪ್ಪಚೆಟ್ಟೋಳಂಡ ಕುಟುಂಬದ ವತಿಯಿಂದ ನಡೆಯುತ್ತಿರುವ ೨೩ನೇ ವರ್ಷದ ಕೊಡವ ಕೌಟುಂಬಿಕ ಹಾಕಿ ನಮ್ಮೆಯ ಹನ್ನೆರಡನೆಯ ದಿನದ ಪಂದ್ಯಾಟದಲ್ಲಿ
ನಲ್ವತ್ತೋಕ್ಲು ಜುಮಾ ಮಸೀದಿ ಅಧ್ಯಕ್ಷರಾಗಿ ಸೂಫಿ ಹಾಜಿ ಪುನರಾಯ್ಕೆಪೊನ್ನಂಪೇಟೆ, ಮಾ. ೩೦: ನಲ್ವತ್ತೋಕ್ಲು (ಚೋಕಂಡಹಳ್ಳಿ) ಮೊಯಿದ್ದೀನ್ ಜುಮಾ ಮಸೀದಿಯ ಆಡಳಿತ ಮಂಡಳಿ ಅಧ್ಯಕ್ಷರಾಗಿ ದುದ್ದಿಯಂಡ ಹೆಚ್. ಸೂಫಿ ಹಾಜಿ ಅವಿರೋಧವಾಗಿ ಪುನರಾಯ್ಕೆಗೊಂಡಿದ್ದಾರೆ. ಮಸೀದಿ ಆವರಣದಲ್ಲಿ ಇತ್ತೀಚಿಗೆ ನಡೆದ
ಮೈಸೂರು ಕೊಡವ ಸ್ಟುಡೆಂಟ್ಸ್ ಅಸೋಸಿಯೇಷನ್ಗೆ ಆಯ್ಕೆಶ್ರೀಮಂಗಲ, ಮಾ. ೩೦: ಕೊಡವ ಸ್ಟುಡೆಂಟ್ಸ್ ಅಸೋಸಿ ಯೇಷನ್ (ಕೆ.ಎಸ್.ಎ) ಮೈಸೂರು ಜಿಲ್ಲೆಯ ಅಧ್ಯಕ್ಷರಾಗಿ ಐಚೆಟ್ಟಿರ ಭೀಮಯ್ಯ ಆಯ್ಕೆಯಾಗಿದ್ದಾರೆ. ಉಪಾಧ್ಯಕ್ಷೆಯಾಗಿ ಮಾಳೇಟೀರ ದೇಚಮ್ಮ, ಗೌರವ ಕಾರ್ಯದರ್ಶಿ ಯಾಗಿ
ಇಂದಿನಿAದ ಎಸ್ಎಸ್ಎಲ್ಸಿ ಪರೀಕ್ಷೆ ೬೫೮೭ ವಿದ್ಯಾರ್ಥಿಗಳು ಮಡಿಕೇರಿ, ಮಾ. ೩೦: ೨೦೨೨-೨೩ನೇ ಸಾಲಿನ ಎಸ್.ಎಸ್.ಎಲ್.ಸಿ. ಪರೀಕ್ಷೆ ತಾ. ೩೧ ರಿಂದ (ಇಂದಿನಿAದ) ಆರಂಭಗೊಳ್ಳಲಿದೆ. ಜಿಲ್ಲೆಯಲ್ಲಿ ಸುಸೂತ್ರ ಪರೀಕ್ಷೆ ನಡೆಸಲು ಸಾರ್ವಜನಿಕ ಶಿಕ್ಷಣ ಇಲಾಖೆ ಎಲ್ಲಾ
ಗಾಂಜಾ ಎಂಡಿಎAಎ ಮಾದಕ ವಸ್ತು ಮಾರಾಟ ಯತ್ನ ಕೂಡಿಗೆ, ಮಾ, ೩೦ : ಗಾಂಜಾ ಮಾರಾಟ ಮಾಡುತ್ತಿದ್ದ ಮೂವರು ಆರೋಪಿಗಳನ್ನು ಬಂಧಿಸುವಲ್ಲಿ ಪೊಲೀಸರು ಯಾಶಸ್ವಿಯಾಗಿದ್ದಾರೆ. ಕುಶಾಲನಗರದ ಹೆಚ್. ಅಕ್ಬರ್, ಕೇರಳ ಮೂಲದ ಮಹಮ್ಮದ್ ರಾಫಿ, ಟಿ.ಕೆ.