ತಿರುವಪ್ಪನ್ ಮಹೋತ್ಸವಮಡಿಕೇರಿ, ಮಾ. ೩೧: ಹುದಿಕೇರಿಯ ಶ್ರೀ ಮುತ್ತಪ್ಪನ್ ತಿರುವಪ್ಪನ್ ದೇವರ ಉತ್ಸವ ತಾ. ೨ರಿಂದ ಮೂರು ದಿನಗಳ ಕಾಲ ನಡೆಯಲಿದೆ. ಜೀರ್ಣೋದ್ಧಾರಗೊಂಡಿರುವ ದೇವಸ್ಥಾನದಲ್ಲಿ ವಿಜೃಂಭಣೆಯಿAದ ಉತ್ಸವ ನಡೆಯಲಿದೆ.
ಕಿಗ್ಗಾಲು ಶ್ರೀ ಚಾಮುಂಡೇಶ್ವರಿ ತೆರೆ ಮಹೋತ್ಸವಮಡಿಕೇರಿ, ಮಾ. ೩೧: ಮೂರ್ನಾಡು ಸಮೀಪದ ಕಿಗ್ಗಾಲು ಗ್ರಾಮ ದೇವತೆ ಶ್ರೀ ಚಾಮುಂಡೇಶ್ವರಿ ದೇವರ ತೆರೆ ಮಹೋತ್ಸವ ಏಪ್ರಿಲ್ ೩, ೪, ೫ ರಂದು ನಡೆಯಲಿದೆ. ಏ. ೩
ದೇವಾಲಯ ವಾರ್ಷಿಕೋತ್ಸವಸುಂಟಿಕೊಪ್ಪ, ಮಾ. ೩೧: ಉಲುಗುಲಿ ಗ್ರಾಮದ ಪನ್ಯದಲ್ಲಿರುವ ಶ್ರೀ ಮಳೂರು ಬೆಳ್ಳೇರಿಕಮ್ಮ ದೇವಸ್ಥಾನ ವಾರ್ಷಿಕೋತ್ಸವ ಏ. ೩ ರಂದು ನಡೆಯಲಿದೆ ಎಂದು ದೇವಸ್ಥಾನ ಸಮಿತಿ ಪತ್ರಿಕಾ ಹೇಳಿಕೆಯಲ್ಲಿ
ಪ್ರತಿಷ್ಠಿತ ಕಿಕ್ ಸ್ಟಾರ್ಟ್ ಕ್ಲಬ್ನಿಂದ ಕೊಡಗಿನ ಫುಟ್ಬಾಲ್ ಪಟುಗಳ ಆಯ್ಕೆ(ಕೆ.ಎಂ ಇಸ್ಮಾಯಿಲ್ ಕಂಡಕರೆ) ಮಡಿಕೇರಿ, ಮಾ. ೩೧: ಬೆಂಗಳೂರಿನ ಪ್ರತಿಷ್ಠಿತ ಫುಟ್ಬಾಲ್ ಕ್ಲಬ್‌ಗಳಲ್ಲಿ ಒಂದಾಗಿರುವ "ಕಿಕ್ ಸ್ಟಾರ್ಟ್" ಫುಟ್ಬಾಲ್ ಕ್ಲಬ್ ವಿವಿಧ ವಯೋಮಾನದ ಆಟಗಾರರ ಆಯ್ಕೆ ಪ್ರಕ್ರಿಯೆಗೆ ಕೊಡಗು
ಜೆಡಿಎಸ್ ಮಡಿಕೇರಿಗೆ ನಾಪಂಡ ಮುತ್ತಪ್ಪ ವೀರಾಜಪೇಟೆಗೆ ಎಂಎ ಮನ್ಸೂರ್ ಆಲಿ ಮಡಿಕೇರಿ, ಮಾ. ೩೧: ಕೊಡಗು ಜಿಲ್ಲೆಯಲ್ಲಿ ಈ ಬಾರಿಯ ವಿಧಾನಸಭಾ ಚುನಾವಣೆ ಹೈವೋಲ್ಟೇಜ್ ಕದನವಾಗಿ ಮಾರ್ಪಡುವಲ್ಲಿ ಯಾವುದೇ ಸಂಶಯವಿಲ್ಲ. ಎಲ್ಲಾ ಪಕ್ಷಗಳಲ್ಲಿ ಟಿಕೆಟ್ ಫೈಟ್ ನಡೆಯುತ್ತಲೇ ಇದ್ದು, ಕಾಂಗ್ರೆಸ್