ಸ್ವಾಮಿ ವಿವೇಕಾನಂದರ ವಿಚಾರಧಾರೆ ತಲುಪಿಸುವ ಪ್ರಯತ್ನ ಮಡಿಕೇರಿ, ಮಾ. ೩೧: ಸ್ವಾಮಿ ವಿವೇಕಾನಂದರ ವಿಚಾರಧಾರೆಯನ್ನು ಯುವ ಪೀಳಿಗೆಗೆ ನಿರಂತರ ಭೋದನೆ ಮಾಡುವದರೊಂದಿಗೆ, ಶ್ರೀ ಕೃಷ್ಣ ಸಂದೇಶದAತೆ ಸನಾತನ ಹಿಂದೂ ಧರ್ಮದ ಕುರಿತು ಸಮಾಜದಲ್ಲಿ ಜಾಗೃತಿ
ನಂಜರಾಯಪಟ್ಟಣದಲ್ಲಿ ನಂಜುAಡೇಶ್ವರ ದೇವರ ಉತ್ಸವಕುಶಾಲನಗರ ತಾಲೂಕಿನ ನಂಜರಾಯಪಟ್ಟಣ ವ್ಯಾಪ್ತಿಯ ಹಲವು ಗ್ರಾಮಗಳ ಆರಾಧ್ಯ ದೈವ ಶ್ರೀ ನಂಜುAಡೇಶ್ವರ ದೇವರ ವಾರ್ಷಿಕ ಪೂಜೋತ್ಸವ ತಾ. ೩ ಮತ್ತು ೪ ರಂದು ನಡೆಯಲಿದೆ. ನಂಜರಾಯಪಟ್ಟಣದ
‘‘ಶಕ್ತಿ’’ ಹುಟ್ಟುಹಬ್ಬ ಸ್ಪರ್ಧೆಯಲ್ಲಿ ಸಮಾಧಾನಕರ ಬಹುಮಾನಿತ ಮಕ್ಕಳ ಕತೆÀಸಜ್ಜನಪುರವೆಂಬುದು ಮಲೆನಾಡಿನ ಸುಂದರ ಊರು. ಹಸಿರಾದ ವನಸಿರಿಯ ಮಧ್ಯ ದಲ್ಲಿ ನೆಲೆಸಿದ್ದ ಈ ಹಳ್ಳಿ ಪ್ರಶಾಂತ ವಾತಾವರಣವನ್ನು ಹೊಂದಿತ್ತು. ಕೇವಲ ೨೫ ರಿಂದ ೩೦ ಕುಟುಂಬಗಳು ವಾಸಿಸುತ್ತಿದ್ದ
ಕೊಡಗಿನ ಗಡಿಯಾಚೆ ಮೆಟ್ಟಿಲು ಬಾವಿ ಕುಸಿತ : ಮೃತರ ಸಂಖ್ಯೆ ೩೬ಕ್ಕೆ ಏರಿಕೆ ಇಂದೋರ್, ಮಾ. ೩೧: ಇಂದೋರ್‌ನ ದೇವಸ್ಥಾನವೊಂದರ ಮೆಟ್ಟಿಲು ಬಾವಿ ಕುಸಿತಗೊಂಡ ಪ್ರಕರಣಕ್ಕೆ ಸಂಬAಧಿಸಿದAತೆ ಮೃತರ ಸಂಖ್ಯೆ ೩೬ಕ್ಕೆ
ಕೌಟುಂಬಿಕ ಹಾಕಿ ನಿರ್ಗಮಿಸುತ್ತಿರುವ ಬಲಿಷ್ಠ ತಂಡಗಳು (ಕಾಯಪAಡ ಶಶಿ ಸೋಮಯ್ಯ) ಮಡಿಕೇರಿ, ಮಾ. ೩೧: ಕೊಡವ ಕೌಟುಂಬಿಕ ಹಾಕಿ ಉತ್ಸವದ ೨೩ನೆಯ ವರ್ಷದಲ್ಲಿ ಬದಲಾವಣೆಯ ಗಾಳಿಯೊಂದಿಗೆ ಹೊಸ ಉತ್ಸಾಹ ಕಂಡುಬರುತ್ತಿರುವುದು ಈ ಬಾರಿಯ ವಿಶೇಷತೆಯಾಗಿದೆ. ನಾಪೋಕ್ಲುವಿನಲ್ಲಿ