ನೀತಿ ಸಂಹಿತೆ ಉಲ್ಲಂಘನೆ ಶಾಸಕದ್ವಯರಿಗೆ ನೋಟೀಸ್

ಮಡಿಕೇರಿ, ಏ. ೧: ವಿಧಾನಸಭಾ ಚುನಾವಣೆ ಹಿನ್ನೆಲೆ ಜಾರಿಯಾಗಿರುವ ಮಾದರಿ ನೀತಿ ಸಂಹಿತೆ ಉಲ್ಲಂಘನೆ ಆರೋಪದಡಿ ಕೊಡಗಿನ ಶಾಸದ್ವಯರಿಗೆ ನೋಟೀಸ್ ಜಾರಿ ಮಾಡಲಾಗಿದೆ. ವೀರಾಜಪೇಟೆ ಕ್ಷೇತ್ರದ ಶಾಸಕ ಕೆ.ಜಿ.