ಜಿಲ್ಲಾಡಳಿತ ವತಿಯಿಂದ ಜನರಲ್ ತಿಮ್ಮಯ್ಯ ಜನ್ಮ ದಿನಾಚರಣೆ

ಮಡಿಕೇರಿ, ಮಾ. ೩೧: ವೀರ ಸೇನಾನಿ, ಪದ್ಮಭೂಷಣ ಜನರಲ್ ಕೆ.ಎಸ್. ತಿಮ್ಮಯ್ಯ ಅವರ ೧೧೭ನೇ ಹುಟ್ಟು ಹಬ್ಬವನ್ನು ಜಿಲ್ಲಾಡಳಿತ ವತಿಯಿಂದ ಆಚರಿಸಲಾಯಿತು. ನಗರದ ಜನರಲ್ ತಿಮ್ಮಯ್ಯ ಸ್ಮಾರಕ ಭವನದಲ್ಲಿ

ಎಸ್ಎಸ್ಎಲ್ಸಿ ಪರೀಕ್ಷೆ ೧೦೯ ವಿದ್ಯಾರ್ಥಿಗಳ ಗೈರು

ಮಡಿಕೇರಿ, ಮಾ. ೩೧: ಎಸ್‌ಎಸ್‌ಎಲ್‌ಸಿ ಪರೀಕ್ಷೆ ಇಂದಿನಿAದ ಆರಂಭಗೊAಡಿದ್ದು, ಮೊದಲ ದಿನ ೧೦೯ ವಿದ್ಯಾರ್ಥಿಗಳು ಪರೀಕ್ಷೆಗೆ ಗೈರು ಹಾಜರಾಗಿದ್ದಾರೆ. ಜಿಲ್ಲೆಯಲ್ಲಿ ಒಟ್ಟು ೩೧ ಕೇಂದ್ರಗಳಲ್ಲಿ ಇಂದು ಪ್ರಥಮ

ಕಾರು ಚಲಿಸುವಂತಿಲ್ಲ ಕಚೇರಿಗಳು ತೆರೆಯುವಂತಿಲ್ಲ

ಮಡಿಕೇರಿ, ಮಾ. ೩೧: ವಿಧಾನಸಭಾ ಚುನಾವಣೆ ಘೋಷಣೆಯ ಹಿನ್ನೆಲೆಯಲ್ಲಿ ಹಾಲಿ ಜನಪ್ರತಿನಿಧಿಗಳ ಸರಕಾರಿ ವಾಹನ ಬಳಕೆ -ಕಚೇರಿಗಳೆಲ್ಲವೂ ಇದೀಗ ಬಂದ್ ಆಗಿವೆ. ವಿವಿಧೆಡೆಗಳಲ್ಲಿದ್ದ ನಾಮಫಲಕ - ಜಾಹೀರಾತು

ಬಿಜೆಪಿ ಅಭ್ಯರ್ಥಿ ಆಯ್ಕೆಗೆ ಆಂತರಿಕ ಚುನಾವಣೆ

ಮಡಿಕೇರಿ, ಮಾ. ೩೧: ರಾಜ್ಯ ವಿಧಾನಸಭಾ ಚುನಾವಣೆಯ ಬಿಜೆಪಿ ಅಭ್ಯರ್ಥಿ ಯಾರಾಗಬೇಕೆಂಬುದರ ಕುರಿತು ಅಭಿಪ್ರಾಯ ಸಂಗ್ರಹಿಸುವ ನಿಟ್ಟಿನಲ್ಲಿ ಜಿಲ್ಲೆಯಲ್ಲಿ ಮತದಾನ ಪ್ರಕ್ರಿಯೆ ನಡೆಯಿತು. ಜಿಲ್ಲೆಯ ೨ ವಿಧಾನಸಭಾ ಕ್ಷೇತ್ರಗಳಾದ