ಒಣಹುಲ್ಲಿಗೆ ಹೆಚ್ಚುತ್ತಿರುವ ಬೇಡಿಕೆಕೂಡಿಗೆ, ಏ. ೧: ಹಾರಂಗಿ ಅಚ್ಚುಕಟ್ಟು ಪ್ರದೇಶ ಮತ್ತು ಮಳೆ ಆಧಾರಿತವಾಗಿ ಬೆಳೆದ ಭತ್ತದ ಬೆಳೆಯ ಒಣ ಹುಲ್ಲಿನ ಬೆಲೆ ದಿನ ಕಳೆದಂತೆ ಅಧಿಕವಾಗುತ್ತಿದೆ. ಕುಶಾಲನಗರ ತಾಲೂಕು
ಬಹಿರಂಗ ಸಭೆ ಸಮಾರಂಭ ಅನುಮತಿ ಪಡೆಯುವುದು ಕಡ್ಡಾಯಮಡಿಕೇರಿ, ಏ. ೧: ವಿಧಾನಸಭಾ ಸಾರ್ವತ್ರಿಕ ಚುನಾವಣೆ ನೀತಿ ಸಂಹಿತೆ ಜಾರಿ ಆಗಿರುವ ಹಿನ್ನೆಲೆ ರಾಜಕೀಯ ಪಕ್ಷಗಳು/ ಸ್ವತಂತ್ರ ಅಭ್ಯರ್ಥಿಗಳು ಸಾಮೂಹಿಕ ಕಾರ್ಯಕ್ರಮ ನಡೆಸುವ ಮೊದಲು ಪೂರ್ವಾನುಮತಿ
ಕೂಡಿಗೆಯಲ್ಲಿ ವಾಹನಗಳ ತಪಾಸಣೆಕೂಡಿಗೆ, ಏ. ೧: ಮುಂಬರುವ ವಿಧಾನಸಭಾ ಚುನಾವಣೆ ಹಿನ್ನೆಲೆಯಲ್ಲಿ ಪೊಲೀಸ್ ಹಾಗೂ ಅಬಕಾರಿ ಇಲಾಖೆ ಚೆಕ್‌ಪೋಸ್ಟ್ಗಳಲ್ಲಿ ಬಿಗು ತಪಾಸಣೆ ಆರಂಭಿಸಿದೆ. ಸೋಮವಾರಪೇಟೆ ವಿಭಾಗದ ಅಬಕಾರಿ ಉಪ ಅಧೀಕ್ಷಕಿ
ವಿಜೃಂಭಣೆಯಿAದ ಜರುಗಿದ ಪುದಿಯೋದಿ ಉತ್ಸವನಾಪೋಕ್ಲು, ಏ. ೧: ಸಮೀಪದ ಕಕ್ಕಬ್ಬೆ ಪಾಡಿ ಶ್ರೀ ಇಗ್ಗುತ್ತಪ್ಪ ದೇವಳದ ಬಳಿ ಅಮ್ಮಂಗೇರಿಯಲ್ಲಿ ಶುಕ್ರವಾರ ಮುಂಜಾನೆ ಪುದಿಯೋದಿ ದೇವರ ವಾರ್ಷಿಕ ಕೋಲ ವಿಜೃಂಭಣೆಯಿAದ ನಡೆಯಿತು. ಮುಂಜಾನೆ ಸೂರ್ಯೋದಯದ
ಕೌಟುಂಬಿಕ ಹಾಕಿ ನಮ್ಮೆ ಅಂಜಪರವAಡಕ್ಕೆ ಆಘಾತ ನಾಪೋಕ್ಲು, ಏ. ೧: ನಾಪೋಕ್ಲು ಜನರಲ್ ಕೆ.ಎಸ್.ತಿಮ್ಮಯ್ಯ ಕ್ರೀಡಾಂಗಣದಲ್ಲಿ ಅಪ್ಪಚೆಟ್ಟೋಳಂಡ ಕುಟುಂಬದ ವತಿಯಿಂದ ನಡೆಯುತ್ತಿರುವ ೨೩ನೇ ವರ್ಷದ ಕೊಡವ ಕೌಟುಂಬಿಕ ಹಾಕಿ ನಮ್ಮೆಯ ಹದಿನಾಲ್ಕನೆಯ ದಿನದ ಪಂದ್ಯಾಟದಲ್ಲಿ