ಸಂಪನ್ನಗೊAಡ ಪೊನ್ನಂಪೇಟೆ ಮುತ್ತಪ್ಪ ದೇವರ ಉತ್ಸವ

ಪೊನ್ನಂಪೇಟೆ, ಏ. ೧: ಅದ್ಧೂರಿಯಾಗಿ ನಡೆದ ಪೊನ್ನಂಪೇಟೆ ಮುತ್ತಪ್ಪ ದೇವರ ಉತ್ಸವ ಗುಳಿಗ ದೇವರಿಗೆ ಹರಕೆ ಸಲ್ಲಿಸುವುದರೊಂದಿಗೆ ಸಂಪನ್ನಗೊAಡಿತು. ಕೊಡಗಿನ ವಿವಿಧೆಡೆಯಿಂದ ಉತ್ಸವ ವೀಕ್ಷಣೆಗೆ ಸಾವಿರಾರು ಮಂದಿ

ನೀತಿ ಸಂಹಿತೆ ಉಲ್ಲಂಘನೆ ಶಾಸಕದ್ವಯರಿಗೆ ನೋಟೀಸ್

ಮಡಿಕೇರಿ, ಏ. ೧: ವಿಧಾನಸಭಾ ಚುನಾವಣೆ ಹಿನ್ನೆಲೆ ಜಾರಿಯಾಗಿರುವ ಮಾದರಿ ನೀತಿ ಸಂಹಿತೆ ಉಲ್ಲಂಘನೆ ಆರೋಪದಡಿ ಕೊಡಗಿನ ಶಾಸದ್ವಯರಿಗೆ ನೋಟೀಸ್ ಜಾರಿ ಮಾಡಲಾಗಿದೆ. ವೀರಾಜಪೇಟೆ ಕ್ಷೇತ್ರದ ಶಾಸಕ ಕೆ.ಜಿ.