ತೆರೆ ಮಹೋತ್ಸವಮಡಿಕೇರಿ, ಏ. ೨: ಬಿಟ್ಟಂಗಾಲದ ಪ್ರಾರ್ಥನ ಮಡಪುರ ಶ್ರೀ ಮುತ್ತಪ್ಪ ದೇವಾಲಯದಲ್ಲಿ ತಾ. ೪ ಮತ್ತು ೫ ರಂದು ಮುತ್ತಪ್ಪ ತೆರೆ ಮಹೋತ್ಸವ ನಡೆಯಲಿದೆ. ತಾ. ೪ ರಂದು
ಹಳೆ ವಿದ್ಯಾರ್ಥಿಗಳ ಸ್ನೇಹ ಸಮ್ಮಿಲನ ಮಡಿಕೇರಿ, ಏ. ೨: ಮಾದಾಪುರ ಚೆನ್ನಮ್ಮ ಕಾಲೇಜಿನ ಹಳೆ ವಿದ್ಯಾರ್ಥಿಗಳ ಸ್ನೇಹ ಸಮ್ಮಿಲನ ಕಾರ್ಯಕ್ರಮ ಸೋಮವಾರಪೇಟೆ ಬಳಿಯ ಖಾಸಗಿ ರೆಸಾರ್ಟ್ನಲ್ಲಿ ನಡೆಯಿತು. ಕಾಲೇಜಿನ ೧೯೭೮-೮೦ ಬ್ಯಾಚ್‌ನ ಕಲೆ
ಚೇರಂಬಾಣೆ ಬೇAಗೂರಿನಲ್ಲಿ ಕ್ಷೇತ್ರಪಾಲ ದೇವರ ಉತ್ಸವಸೋಮವಾರಪೇಟೆ, ಏ. ೨: ಜಿಲ್ಲೆಯ ಚೇರಂಬಾಣೆ ಸಮೀಪದ ಬೇಂಗೂರು ಗ್ರಾಮದಲ್ಲಿ ಎರಡು ವರ್ಷಕ್ಕೊಮ್ಮೆ ನಡೆಯುವ ಶ್ರೀ ಕ್ಷೇತ್ರಪಾಲ ದೇವರ ಉತ್ಸವವು ಎರಡು ದಿನಗಳ ಕಾಲ ಶ್ರದ್ದಾಭಕ್ತಿಯಿಂದ ನಡೆಯಿತು. ಏಪ್ರಿಲ್
ಉತ್ತಮ ಸಮಾಜ ನಿರ್ಮಾಣದಲ್ಲಿ ಪೊಲೀಸರ ಪಾತ್ರ ಬಹುಮುಖ್ಯಕಾರ್ಯಪ್ಪ ಟ್ರೋಫಿ ವಿತರಣೆ ಪೊಲೀಸ್ ಇಲಾಖೆಯಲ್ಲಿ ಶ್ಲಾಘನೀಯ ಸೇವೆಗಾಗಿ ನೀಡಲಾಗುವ ಫೀಲ್ಡ್ ಮಾರ್ಷಲ್ ಕೆ.ಎಂ. ಕಾರ್ಯಪ್ಪ ಟ್ರೋಫಿಯನ್ನು ಈ ಬಾರಿ ಕುಶಾಲನಗರ ಗ್ರಾಮಾಂತರ ಠಾಣೆಯ ಸಿಪಿಸಿ ವಿ. ಪ್ರಕಾಶ್
ನಾಳೆಯಿಂದ ಒಂದೇ ಮೈದಾನದಲ್ಲಿ ಪಂದ್ಯಾಟ ಪ್ರಿಕ್ವಾರ್ಟರ್ ಹಂತದತ್ತ ಹಾಕಿ ಉತ್ಸವ ಮಡಿಕೇರಿ, ಏ. ೨: ನಾಪೋಕ್ಲುವಿನಲ್ಲಿ ನಡೆಯುತ್ತಿರುವ ಅಪ್ಪಚೆಟ್ಟೋಳಂಡ ಕಪ್ ಹಾಕಿ ಉತ್ಸವ ರೋಚಕ ಘಟ್ಟದತ್ತ ತಲುಪುತ್ತಿದೆ. ತಾ. ೩ ರಂದು (ಇಂದು) ಮಾತ್ರ ಮೂರು ಮೈದಾನಗಳಲ್ಲಿ ಪಂದ್ಯಾಟ