ಕೂಡಿಗೆ: ಕಳೆದ ಸಾಲಿನಲ್ಲಿ ಬೆಳೆದ ಶುಂಠಿ ಬೆಳೆಯು ಇನ್ನೂ ಮಾರುಕಟ್ಟೆಯಲ್ಲಿ ಮಾರಾಟವಾಗದೆ ನೂರಾರು ಎಕರೆ ಪ್ರದೇಶ ಜಮೀನಿನಲ್ಲಿ ಹಾಗೆಯೇ ಬಿದ್ದಿದೆ. ಆದರೂ ಕೂಡ ರೈತರು ಜನವರಿ ತಿಂಗಳು ಕೊನೆ ಆಗುತ್ತಿರುವ ಸಂದರ್ಭದಲ್ಲಿ ಈ ಸಾಲಿನಲ್ಲಿ ಶುಂಠಿ ಬೇಸಾಯ ಮಾಡಲು ಭೂಮಿ ಯನ್ನು ಸಿದ್ಧತೆ ಮಾಡುವಲ್ಲಿ ತೊಡಗುತ್ತಿರುವುದು ಕಂಡುಬರುತ್ತಿದೆ. ಕಳೆದ ಸಾಲಿನಲ್ಲಿ ಶುಂಠಿ ಬೇಸಾಯಕ್ಕೆ ಒಂದು ಮೂಟೆ ಚೀಲ ಶುಂಠಿಗೆ ೪೦೦೦-೫೦೦೦ ಸಾವಿರಗಳವರೆಗೆ ಕೂಡಿಗೆ: ಕಳೆದ ಸಾಲಿನಲ್ಲಿ ಬೆಳೆದ ಶುಂಠಿ ಬೆಳೆಯು ಇನ್ನೂ ಮಾರುಕಟ್ಟೆಯಲ್ಲಿ ಮಾರಾಟವಾಗದೆ ನೂರಾರು ಎಕರೆ ಪ್ರದೇಶ ಜಮೀನಿನಲ್ಲಿ ಹಾಗೆಯೇ ಬಿದ್ದಿದೆ. ಆದರೂ ಕೂಡ ರೈತರು ಜನವರಿ ತಿಂಗಳು ಕೊನೆ ಆಗುತ್ತಿರುವ ಸಂದರ್ಭದಲ್ಲಿ ಈ ಸಾಲಿನಲ್ಲಿ ಶುಂಠಿ ಬೇಸಾಯ ಮಾಡಲು ಭೂಮಿ ಯನ್ನು ಸಿದ್ಧತೆ ಮಾಡುವಲ್ಲಿ ತೊಡಗುತ್ತಿರುವುದು ಕಂಡುಬರುತ್ತಿದೆ. ಕಳೆದ ಸಾಲಿನಲ್ಲಿ ಶುಂಠಿ ಬೇಸಾಯಕ್ಕೆ ಒಂದು ಮೂಟೆ ಚೀಲ ಶುಂಠಿಗೆ ೪೦೦೦-೫೦೦೦ ಸಾವಿರಗಳವರೆಗೆ ಕೂಡಿಗೆ: ಕಳೆದ ಸಾಲಿನಲ್ಲಿ ಬೆಳೆದ ಶುಂಠಿ ಬೆಳೆಯು ಇನ್ನೂ ಮಾರುಕಟ್ಟೆಯಲ್ಲಿ ಮಾರಾಟವಾಗದೆ ನೂರಾರು ಎಕರೆ ಪ್ರದೇಶ ಜಮೀನಿನಲ್ಲಿ ಹಾಗೆಯೇ ಬಿದ್ದಿದೆ. ಆದರೂ ಕೂಡ ರೈತರು ಜನವರಿ ತಿಂಗಳು ಕೊನೆ ಆಗುತ್ತಿರುವ ಸಂದರ್ಭದಲ್ಲಿ ಈ ಸಾಲಿನಲ್ಲಿ ಶುಂಠಿ ಬೇಸಾಯ ಮಾಡಲು ಭೂಮಿ ಯನ್ನು ಸಿದ್ಧತೆ ಮಾಡುವಲ್ಲಿ ತೊಡಗುತ್ತಿರುವುದು ಕಂಡುಬರುತ್ತಿದೆ. ಕಳೆದ ಸಾಲಿನಲ್ಲಿ ಶುಂಠಿ ಬೇಸಾಯಕ್ಕೆ ಒಂದು ಮೂಟೆ ಚೀಲ ಶುಂಠಿಗೆ ೪೦೦೦-೫೦೦೦ ಸಾವಿರಗಳವರೆಗೆ ಎಕರೆಗಳಷ್ಟು ಪ್ರದೇಶದಲ್ಲಿ ಶುಂಠಿ ಬೆಳೆ ಇರುವುದು ಕಂಡುಬರುತ್ತದೆ. ಕಾರಣ ಕಳೆದ ಐದು ತಿಂಗಳುಗಳಿAದ ಕೊರೊನಾ ನೆಪದಿಂದಾಗಿ ಜಿಲ್ಲೆಯ ಶುಂಠಿ ಹೊರ ರಾಜ್ಯದ ಮಾರುಕಟ್ಟೆಗೆ ಹೋಗದೆ ಇರುವುದರಿಂದ ಈ ಬಾರಿ ರೈತರಿಗೆ ಸಮರ್ಪಕವಾದ ರೀತಿಯಲ್ಲಿ ಬೆಲೆ ದೊರೆತಿಲ್ಲ. ಕಳೆದ ಸಾಲಿನಲ್ಲಿ ನಷ್ಟವಿದ್ದರೂ ಈ ಸಾಲಿನಲ್ಲಿ ಉತ್ತಮವಾದ ಬೆಳೆ ಬಂದು ಅಂತರ ರಾಷ್ಟಿçÃಯ ಮತ್ತು ಅಂತರರಾಜ್ಯ ಮಾರುಕಟ್ಟೆಗೆ ಸಾಗಾಣಿಕೆ ವ್ಯವಸ್ಥೆ ಆದರೆ ಉತ್ತಮ ಬೆಲೆ ನಿರೀಕ್ಷೆಯಲ್ಲಿ ಈಗಾಗಲೇ ನೀರು ಹಾಯಿಸಿ ಭೂಮಿ ಉಳುಮೆ ಮಾಡಿ ಬೀಜದ ಶುಂಠಿಯನ್ನು ಖರೀದಿಸಿ ಅದಕ್ಕೆ ಬೇಕಾಗುವ ರೋಗ ನಿರೋಧಕ ಶಕ್ತಿಯ ಔಷಧಿ ಗಳನ್ನು ಹಾಕಿ ಬಿತ್ತನೆ ಮಾಡುವ ಸಿದ್ಧತೆಯಲ್ಲಿ ರೈತರು ತೊಡಗಿದ್ದಾರೆ.
- ಕೆ.ಕೆ. ನಾಗರಾಜ್ ಶೆಟ್ಟಿ