ಹಾಡಹಗಲೇ ಗ್ರಾಮಕ್ಕೆ ಲಗ್ಗೆ ಇಟ್ಟ ಕಾಡಾನೆಕೂಡಿಗೆ, ಏ. ೪: ರಾತ್ರಿ ವೇಳೆಯಲ್ಲಿ ಲಗ್ಗೆ ಇಟ್ಟು ಬೆಳೆ ನಾಶ ಮಾಡುತ್ತಿದ್ದ ಕಾಡಾನೆಗಳು ಇದೀಗ ಹಾಡಹಗಲೇ ಗ್ರಾಮದೊಳಗೆ ನುಸುಳಿ ಆತಂಕ ಸೃಷ್ಟಿಸುತ್ತಿದೆ. ಯಡವನಾಡು-ಹುದುಗೂರು ಮೀಸಲು ಅರಣ್ಯ
ಕೆರೆ ಸಂರಕ್ಷಣೆಗೆ ಕ್ರಮ ‘ಶಕ್ತಿ’ ಫಲಶ್ರುತಿ ಶನಿವಾರಸಂತೆ, ಏ. ೪: ತಾ. ೪ರ ‘ಶಕ್ತಿ’ ದಿನಪತ್ರಿಕೆಯಲ್ಲಿ ಪ್ರಕಟವಾದ ಹಾರಳ್ಳಿ ಕೆರೆ ಒತ್ತುವರಿ ಜಾಗ ತೆರವುಗೊಳಿಸಿ, ಕಸ ಹಾಕದಂತೆ ಕ್ರಮಕೈಗೊಳ್ಳಿ. ಅಧಿಕಾರಿಗಳಿಗೆ ಗ್ರಾಮಸ್ಥರ ಮನವಿ’ ಎಂಬ
ಕಂದಾಯ ನಿಗದಿಗೆ ಸರ್ವೆ ಪ್ರಕ್ರಿಯೆ ಮಡಿಕೇರಿ, ಏ. ೪: ಕಂದಾಯ ನಿಗದಿಯಾಗದೆ ಇರುವ ಎಲ್ಲಾ ಬಾಣೆ ಜಮೀನುಗಳಿಗೆ ಕಂದಾಯ ನಿಗದಿ ಪಡಿಸುವ ಕುರಿತಾಗಿ ಹೊಸ ಪ್ರಕ್ರಿಯೆಗೆ ಚಾಲನೆ ನೀಡಲಾಗಿದೆ. ಸದ್ಯಕ್ಕೆ ಪ್ರಾಯೋಗಿಕವಾಗಿ ಈ
ದೊರೆಯದ ಚಿಕಿತ್ಸೆ ಜೀವನ್ಮರಣ ಸ್ಥಿತಿಯಲ್ಲಿ ಹಸುಸಿದ್ದಾಪುರ, ಏ. ೪: ರಸ್ತೆ ಬದಿಯಲ್ಲಿ ಮೇಯುತ್ತಿದ್ದ ಹಸುವೊಂದು ಪ್ಲಾಸ್ಟಿಕ್ ತಿಂದ ಪರಿಣಾಮ ಸಮರ್ಪಕವಾದ ಚಿಕಿತ್ಸೆ ಸಿಗದೇ ಜೀವನ್ಮರಣ ಸ್ಥಿತಿಯಲ್ಲಿ ದಿನದೂಡುತ್ತಿದೆ. ನೆಲ್ಯಹುದಿಕೇರಿ ಗ್ರಾ.ಪಂ ಸದಸ್ಯ ಹಾಗೂ ಕುಂಬಾರಗುAಡಿಯ
ಮಹಾವೀರ ಜಯಂತಿ ಆಚರಣೆಮಡಿಕೇರಿ, ಏ. ೪: ಜಿಲ್ಲಾಡಳಿತ ವತಿಯಿಂದ ನಗರದ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಕಚೇರಿಯಲ್ಲಿ ‘ಭಗವಾನ್ ಮಹಾವೀರ ಜಯಂತಿ’ಯನ್ನು ಸರಳವಾಗಿ ಆಚರಿಸಲಾಯಿತು. ಹೆಚ್ಚುವರಿ ಜಿಲ್ಲಾಧಿಕಾರಿ ಡಾ.ನಂಜುAಡೇಗೌಡ ಅವರು