ಬಿಸಿಲ ತಾಪಕ್ಕೆ ಒಣಗಿ ಹೋಗಿರುವ ಕಾಫಿ ಗಿಡಗಳು ವರುಣನ ನಿರೀಕ್ಷೆಯಲ್ಲಿ ಬೆಳೆಗಾರರು ಶನಿವಾರಸಂತೆ, ಏ. ೪: ಹೋಬಳಿಯಾದ್ಯಂತ ದಿನದಿಂದ ದಿನಕ್ಕೆ ಬಿರು ಬಿಸಿಲಿನ ವಾತಾವರಣ. ತಾಪಮಾನ ಹೆಚ್ಚಾಗುತ್ತಿದ್ದು ನಿರೀಕ್ಷೆಯಂತೆ ಮಾರ್ಚ್ ತಿಂಗಳಲ್ಲಿ ವಾಡಿಕೆ ಮಳೆಯಾಗದೇ ಕಾಫಿ ಬೆಳೆಗಾರರ ಮೊಗದಲ್ಲಿ ಆತಂಕ
ದೇವಾಲಯ ವಾರ್ಷಿಕೋತ್ಸವ ನೇಮೋತ್ಸವ*ಸಿದ್ದಾಪುರ, ಏ. ೪: ಅಭ್ಯತ್‌ಮಂಗಲದ ಶ್ರೀ ವೈದ್ಯನಾಥೇಶ್ವರ ದೇವಾಲಯದ ವಾರ್ಷಿಕೋತ್ಸವ ಹಾಗೂ ವಾರ್ಷಿಕ ನೇಮೋತ್ಸವ ತಾ. ೮, ೯ ಮತ್ತು ೧೦ ರಂದು ನಡೆಯಲಿದೆ. ತಾ. ೮ ರಂದು
ಶ್ರದ್ಧಾಭಕ್ತಿಯಿಂದ ನಡೆದ ಉತ್ಸವಮಡಿಕೇರಿ, ಏ. ೪: ಅರಪಟ್ಟು ಮತ್ತು ಪೊದವಾಡ ಗ್ರಾಮದ ಭಗವತಿ ಹಾಗೂ ವಿಷ್ಣುಮೂರ್ತಿ ದೇವರ ಉತ್ಸವ ಶ್ರದ್ಧಾಭಕ್ತಿಯಿಂದ ನಡೆಯಿತು. ಮಾ. ೨೧ ರಿಂದ ಕಟ್ಟು ಬೀಳುವ ಮೂಲಕ
ಜನಾಂಗೀಯ ತಾರತಮ್ಯ ಹೇಳಿಕೆ ಖಂಡನೀಯಮಡಿಕೇರಿ, ಏ. ೪: ಕೊಡವ ಕುಲಶಾಸ್ತç ಅಧ್ಯಯನ ವಿಚಾರದಲ್ಲಿ ಕೊಡವ ಭಾಷಿಕ ಜನಾಂಗಗಳನ್ನು ಕಾಡು ಬೆಕ್ಕಿಗೆ ಹೋಲಿಸಿ ಕೊಡವ ಸ್ವಯಂ ಘೋಷಿತ ನಾಯಕರೊಬ್ಬರು ಜನಾಂಗೀಯ ತಾರತಮ್ಯದ ಹೇಳಿಕೆ
ಅಪ್ಪಚೆಟ್ಟೋಳಂಡ ಹಾಕಿ ಕಂಬೀರAಡ ಮೊದಲ ಬಾರಿ ಕ್ವಾರ್ಟರ್ ಫೈನಲ್ಗೆ ನಾಪೋಕ್ಲು, ಏ. ೪: ಅಪ್ಪಚೆಟ್ಟೋಳಂಡ ಕಪ್ ಹಾಕಿ ಉತ್ಸವದಲ್ಲಿ ಕಂಬೀರAಡ ತಂಡ ಇದೇ ಮೊದಲ ಬಾರಿಗೆ ಕ್ವಾರ್ಟರ್ ಫೈನಲ್ ಪ್ರವೇಶಿಸುವ ಮೂಲಕ ಸಾಧನೆ ತೋರಿದೆ. ಇದರೊಂದಿಗೆ ಕುಲ್ಲೇಟಿರ,