ವಾರಗಿತ್ತಿಯರ ಸಾರ್ಥಕ ಸೇವೆ ಅದೊಂದು ಸಾರ್ಥಕ ಕುಟುಂಬ ಮನಮಿಡಿಯುವ ಪ್ರಸಂಗ ಕಣಿವೆ, ಏ. ೫: ಬಾಲ್ಯಾವಸ್ಥೆಯಲ್ಲಿಯೇ ಪೋಲಿಯೋ ಎಂಬ ಮಾರಕ ರೋಗಕ್ಕೆ ತುತ್ತಾದ ಒಡಹುಟ್ಟಿದ ಸೋದರಿಯರು. ಈ ಸೋದರಿಯರ ಸೇವೆಗೆ ತಮ್ಮ ಬದುಕನ್ನೇ ಸವೆಸುತ್ತಿರುವ ವಾರಗಿತ್ತಿಯರು. ಅಂದರೆ ಈ
ನ್ಯಾಯಾಲಯದಲ್ಲಿ ಮಹಿಳಾ ದಿನಾಚರಣೆ ಮಡಿಕೇರಿ, ಏ. ೫: ಜಿಲ್ಲಾ ಕಾನೂನು ಪ್ರಾಧಿಕಾರ, ವಕೀಲರ ಸಂಘ ಮತ್ತು ನ್ಯಾಯಾಂಗ ಇಲಾಖಾ ನೌಕರರ ಸಂಘದ ಸಂಯುಕ್ತ ಆಶ್ರಯದಲ್ಲಿ ನ್ಯಾಯಾಲಯದ ಆವರಣದಲ್ಲಿ ಮಹಿಳಾ ದಿನಾಚರಣೆಯನ್ನು ವಿಶಿಷ್ಟ
ಶ್ರೀ ಪೊನ್ನುಮುತ್ತಪ್ಪ ದೇವರ ವಾರ್ಷಿಕ ಉತ್ಸವ ಸಂಪನ್ನನಾಪೋಕ್ಲು, ಏ. ೫: ಇಲ್ಲಿನ ಶ್ರೀ ಪೊನ್ನುಮುತ್ತಪ್ಪ ದೇವರ ವಾರ್ಷಿಕ ಉತ್ಸವ ಸಂಪನ್ನಗೊAಡಿತು. ಭಕ್ತರು ಅಧಿಕ ಸಂಖ್ಯೆಯಲ್ಲಿ ಪಾಲ್ಗೊಂಡಿದ್ದರು. ತಾ. ೩ ರಂದು ಗಣಪತಿ ಹೋಮದೊಂದಿಗೆ ಉತ್ಸವ ಕಾರ್ಯಕ್ರಮ
ನಂಜರಾಯಪಟ್ಟಣದಲ್ಲಿ ಶ್ರಮದಾನಕೂಡಿಗೆ, ಏ. ೫: ಕುಶಾಲನಗರ ಮಹಾತ್ಮ ಗಾಂಧಿ ಸ್ಮಾರಕ ಪದವಿ ಕಾಲೇಜು ಇವರ ವತಿಯಿಂದ ರಾಷ್ಟಿçÃಯ ಸೇವಾ ಯೋಜನೆಯ ವಾರ್ಷಿಕ ವಿಶೇಷ ಶಿಬಿರದ ಅಂಗವಾಗಿ ಹಮ್ಮಿಕೊಳ್ಳಲಾಗಿದ್ದ ವಿಶೇಷ
ಕರಿಮಾರಿಯಮ್ಮ ದೇವಾಲಯ ವಾರ್ಷಿಕೋತ್ಸವಸೋಮವಾರಪೇಟೆ, ಏ. ೫: ಸಮೀಪದ ಬಜೆಗುಂಡಿ ಗ್ರಾಮದ ಶ್ರೀ ಕರಿಮಾರಿಯಮ್ಮ ದೇವಾಲಯದ ೨೮ನೇ ವಾರ್ಷಿಕೋತ್ಸವ ಶ್ರದ್ಧಾಭಕ್ತಿಯಿಂದ ನಡೆಯಿತು. ದೇವಾಲಯದಲ್ಲಿ ನವಕ ಪ್ರಧಾನ ಕಲಾಕಲಶ ಪ್ರತಿಷ್ಠೆ, ಶ್ರೀ ಕರಿಮಾರಿಯಮ್ಮ ದೇವರಿಗೆ