ಶಿಟೋರಿಯೋ ಕರಾಟೆಯನ್ನು ಗ್ರಾಮೀಣ ಪ್ರದೇಶಗಳಿಗೆ ವಿಸ್ತರಿಸುವುದು ಮುಂದಿನ ಗುರಿಪೊನ್ನಂಪೇಟೆ, ಏ. ೬: ಕದನ ಕಲೆಯಾದ ಕರಾಟೆ ಪ್ರತಿಯೊಬ್ಬ ಮನುಷ್ಯನ ಬದುಕಿನ ಅವಿಭಾಜ್ಯ ಅಂಗವಾಗಬೇಕು. ಈ ಕಾರಣದಿಂದ ಭಾರತದಲ್ಲಿ ವಿಶ್ವ ಕರಾಟೆ ಮಂಡಳಿಯಿAದ ಮಾನ್ಯತೆ ಪಡೆದಿರುವ ಶಿಟೋರಿಯೋ
ಕನ್ನಡ ಸಾಹಿತ್ಯ ಪರಿಷತ್ತಿನಿಂದ ಅಕ್ಕಮಹಾದೇವಿ ಜಯಂತಿ ಕುಶಾಲನಗರ, ಏ. ೬: ಮಹಿಳೆಯರ ಮೇಲೆ ನಿರಂತರವಾಗಿ ನಡೆಯುತ್ತಿದ್ದ ಶೋಷಣೆ ಹಾಗೂ ಅಟ್ಟಹಾಸದ ವಿರುದ್ಧ ಸಮರ ಸಾರಿದ ಮೊದಲ ಮಹಿಳಾ ಧ್ವನಿ ಅಕ್ಕಮಹಾದೇವಿ ಎಂದು ಕಸಾಪ ಜಿಲ್ಲಾ
ನಿವೃತ್ತಗೊಂಡ ಶಿಕ್ಷಕಿಗೆ ಬೀಳ್ಕೊಡುಗೆ ಮುಳ್ಳೂರು, ಏ. ೬ : ಸಮೀಪದ ನಂದಿಗುAದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಸಹ ಶಿಕ್ಷಕಿಯಾಗಿ ಸೇವೆ ಸಲ್ಲಿಸಿ ನಿವೃತ್ತಗೊಂಡ ಶಿಕ್ಷಕಿ ಕಾಳಮ್ಮ ಅವರನ್ನು ಶಾಲೆ ಎಸ್‌ಡಿಎಂಸಿ
ಮತದಾನ ಹೆಚ್ಚಳಕ್ಕೆ ನಾನಾ ಕಾರ್ಯಕ್ರಮಗಳುಮಡಿಕೇರಿ, ಏ. ೬: ಮತದಾರರ ಶಿಕ್ಷಣ ಮತ್ತು ಸಹಭಾಗಿತ್ವ ಸಮಿತಿ(ಸ್ವೀಪ್) ವತಿಯಿಂದ ವಾರಾಂತ್ಯದಲ್ಲಿ ವಿವಿಧ ಕಾರ್ಯಕ್ರಮ ಗಳನ್ನು ಆಯೋಜಿಸುವ ಸಂಬAಧ ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಚುನಾವಣಾಧಿಕಾರಿ ಡಾ.ಬಿ.ಸಿ.ಸತೀಶ,
ಕೊರೆಯುತ್ತಿರುವ ಮೂಗುದಾರ ಗೋವಿನ ಮೂಕ ರೋಧನಸೋಮವಾರಪೇಟೆ, ಏ. ೬: ಕರುವಿದ್ದಾಗ ಹಾಕಿದ ಮೂಗುದಾರವೀಗ ಕೊರೆಯ ಲಾರಂಭಿಸಿದ್ದು, ಯಡವನಾಡಿನ ಅರಣ್ಯ ಪ್ರದೇಶದ ರಸ್ತೆಯಲ್ಲಿ ಗೋವೊಂದು ಮೂಕ ರೋಧನೆ ಅನುಭವಿಸುತ್ತಿದೆ. ಸೋಮವಾರಪೇಟೆ-ಕುಶಾಲನಗರ ರಾಜ್ಯ ಹೆದ್ದಾರಿಯಲ್ಲಿರುವ ಯಡವನಾಡು ಮೀಸಲು