ಮಡಿಕೇರಿ, ಜೂ. ೭: ಮಡಿಕೇರಿ ಮಂಗಳೂರು ನಡುವಿನ ರಾಷ್ಟಿçÃಯ ಹೆದ್ದಾರಿ ಬದಿ ಯಲ್ಲಿ ಕಸದ ರಾಶಿ ತುಂಬಿ ಅಶು ಚಿತ್ವದಿಂದ ಕೂಡಿದೆ.
ವಾಹನಗಳಲ್ಲಿ ತೆರಳುವವರು ಪ್ಲಾಸ್ಟಿಕ್ ತ್ಯಾಜ್ಯ, ಬಾಟಲಿಗಳನ್ನು ರಸ್ತೆ ಬದಿಗಳಲ್ಲಿ ಎಸೆದು ಅನೈರ್ಮಲ್ಯ ಸೃಷ್ಟಿ ಮಾಡಿ ದ್ದಾರೆ ಎಂದು ಸ್ಥಳೀ ಯರು ಆರೋ ಪಿಸಿದ್ದು, ಸಂಬA ಧಪಟ್ಟವರು ಸೂಕ್ತ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದ್ದಾರೆ.
ರಸ್ತೆಯ ಇಕ್ಕೆಲಗಳಲ್ಲಿ ತುಂಬಿ ರುವ ಕಸದ ರಾಶಿಯಿಂದ ಪರಿಸರದ ಸೌಂದರ್ಯಕ್ಕೆ ಧಕ್ಕೆ ಬಂದಿದೆ. ಸ್ವಚ್ಛ ಜಿಲ್ಲೆ ಮಾಡಬೇಕೆಂದು ಪಣ ತೊಟ್ಟಿರುವ ಜಿಲ್ಲಾಡಳಿತ ಈ ಸಂಬAಧ ಬಿಗಿ ಕ್ರಮಗಳನ್ನು ಕೈಗೊ ಳ್ಳಬೇಕಾಗಿದೆ. ಎಲ್ಲೆಂದರಲ್ಲಿ ಕಸ ಎಸೆಯಬಾರದೆಂದು ಪ್ರವಾಸಿಗರು, ಸಾರ್ವಜನಿಕರು ಪ್ರಜ್ಞಾವಂತಿಕೆ ರೂಢಿಸಿಕೊಳ್ಳಬೇಕಾಗಿದೆ.