ಮಾರ್ಷಲ್ ಆರ್ಟ್ಸ್ನಲ್ಲಿ ಚಿನ್ನದ ಪದಕ

ಸೋಮವಾರಪೇಟೆ, ಏ. ೨೮: ಗೋವಾದ ಇಂಟರ್ ನ್ಯಾಷನಲ್ ಸೆಂಟರ್‌ನಲ್ಲಿ ಟಿಎಸ್‌ಎಫ್ ವತಿಯಿಂದ ನಡೆದ ರಾಷ್ಟç ಮಟ್ಟದ ಮಿಕ್ಸ್ಡ್ ಮಾರ್ಷಲ್ ಆರ್ಟ್ಸ್ ಕ್ರೀಡೆಯಲ್ಲಿ ಜಿಲ್ಲೆಯ ಕುಶಾಲನಗರದ ಕಾಂಬ್ಯಾಟ್ ಕ್ಲಬ್‌ನ

ಮಹಿಳಾ ಸಾಂತ್ವನ ಕೇಂದ್ರದಿAದ ೫೪೨ ಪ್ರಕರಣ ಇತ್ಯರ್ಥ

ಸೋಮವಾರಪೇಟೆ, ಏ. ೨೮: ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಅನುದಾನದ ಅಡಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಓ.ಡಿ.ಪಿ. ಮಹಿಳಾ ಸಾಂತ್ವನ ಕೌಟುಂಬಿಕ ಸಲಹಾ ಕೇಂದ್ರದಿAದ ಕಳೆದ ೫ ವರ್ಷಗಳಲ್ಲಿ

ಶಾಸಕರ ಹೇಳಿಕೆ ಹಾಸ್ಯಾಸ್ಪದ ಕಾಂಗ್ರೆಸ್

ಮಡಿಕೇರಿ, ಏ. ೨೮: ಕಾಂಗ್ರೆಸ್ ಪಕ್ಷದ ಇಬ್ಬರು ಅಭ್ಯರ್ಥಿಗಳ ಬಗ್ಗೆ ಜಿಲ್ಲೆಯ ಶಾಸಕರುಗಳು ನೀಡುತ್ತಿರುವ ಹೇಳಿಕೆ ಹಾಸ್ಯಾಸ್ಪದವಾಗಿದೆ ಎಂದು ಕಾಂಗ್ರೆಸ್ ಹೇಳಿದೆ. ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಜಿಲ್ಲಾ ಕಾಂಗ್ರೆಸ್ ವಕ್ತಾರ

ಬಿಜೆಪಿಯಿಂದ ರೈತರಿಗೆ ಸ್ವಾಭಿಮಾನದ ಬದುಕು

ಮಡಿಕೇರಿ, ಏ. ೨೮: ಬಿಜೆಪಿ ಸರ್ಕಾರದಿಂದ ರೈತರು ಸ್ವಾಭಿಮಾನದ ಬದುಕು ಕಟ್ಟಿಕೊಳ್ಳಲು ಸಾಧ್ಯವಾಗಿದೆ ಎಂದು ಬಿಜೆಪಿ ಜಿಲ್ಲಾ ಕೃಷಿ ಮೋರ್ಚಾ ಅಧ್ಯಕ್ಷ ನಾಗೇಶ್ ಕುಂದಲ್ಪಾಡಿ ಹೇಳಿದರು. ಪತ್ರಿಕಾಭವನದಲ್ಲಿ ಕರೆಯಲಾಗಿದ್ದ