ಇಂದಿನ ರಾಜಕಾರಣಿಗಳಿಗೆ ಪ್ರಸ್ತುತವಾದ ಬುದ್ಧನ ಉಪದೇಶಇಂದಿನ ರಾಜಕಾರಣದಲ್ಲಿ ರಾಜಕೀಯ ನಾಯಕರ ಪ್ರಾಮಾಣಿಕತೆ ಅಡ್ಡಡ್ಡ ಮಲಗಿದ್ದು, ಭ್ರಷ್ಟತೆ ಎದ್ದು ನಿಂತಿದೆ. ನಮ್ಮದು, ನಮಗಾಗಿ ಎನ್ನುವ ಮನೋಭಾವ ಬದಲಾಗಿ ನನ್ನದು, ನನಗಾಗಿ ಎಂಬ ಸ್ವಾರ್ಥ ಮೆರೆಯುತ್ತಿದೆ.
ಉಚಿತ ವಿದ್ಯುತ್ ಘೋಷಣೆ ಮಾಡುವ ಪಕ್ಷಕ್ಕೆ ರೈತ ಸಂಘ ಬೆಂಬಲ ಸೋಮವಾರಪೇಟೆ, ಏ. ೨೮: ಕಾಫಿ ಬೆಳೆಗಾರರ ೧೦ ಎಚ್.ಪಿ ವರೆಗಿನ ಪಂಪ್‌ಸೆಟ್‌ಗಳಿಗೆ ಯಾವುದೇ ಷರತ್ತಿಲ್ಲದೆ ಉಚಿತ ವಿದ್ಯುತ್ ನೀಡಬೇಕು. ಬೆಳೆಗಾರರ ಬಾಕಿ ವಿದ್ಯುತ್ ಬಿಲ್ ಮನ್ನಾ ಮಾಡಬೇಕು.
ಮತಗಟ್ಟೆ ಸುತ್ತ ಮೂಲಭೂತ ಸೌಕರ್ಯ ಕಲ್ಪಿಸಲು ಮನವಿ ಸಿದ್ದಾಪುರ, ಏ. ೨೮: ಮತಗಟ್ಟೆ ಸಂಖ್ಯೆ ೧೧೦ ಮತ್ತು ೧೧೧ ಸರ್ಕಾರಿ ಮಾದರಿ ಪ್ರಾಥಮಿಕ ಶಾಲೆಯ ೧೦೦ ಮಿ. ವ್ಯಾಪ್ತಿಯಲ್ಲಿ ಮೂಲ ಸೌಕರ್ಯ ಕಲ್ಪಸುವಂತೆ ಕೋರಿ ಗ್ರಾ.ಪಂ.
ರಾಮನಹಳ್ಳಿ ಗ್ರಾಮಸ್ಥರಿಂದ ಮತದಾನ ಬಹಿಷ್ಕಾರ ನಿರ್ಧಾರ ಶನಿವಾಸಂತೆ, ಏ. ೨೮: ಸಮೀಪದ ರಾಮನಹಳ್ಳಿ ಗ್ರಾಮಾಧ್ಯಕ್ಷ ರಮೇಶ್ ಹಾಗೂ ಗ್ರಾಮಸ್ಥರು ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಮತದಾನ ಬಹಿಷ್ಕಾರ ಮಾಡುವುದಾಗಿ ತೀರ್ಮಾನಿಸಿದ್ದಾರೆ. ರಾಮನಹಳ್ಳಿ ಗ್ರಾಮದಲ್ಲಿ ೩೦ ಕುಟುಂಬಗಳು ನೆಲೆಸಿದ್ದು
ಮಂಥರ್ ಗೌಡ ಚುನಾವಣಾ ಪ್ರಚಾರ ಹೆಬ್ಬಾಲೆ, ಏ. ೨೮: ಉತ್ತರ ಕೊಡಗಿನ ಗಡಿಗ್ರಾಮ ಶಿರಂಗಾಲ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಮಡಿಕೇರಿ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಡಾ. ಮಂಥರ್ ಗೌಡ ಚುನಾವಣಾ ಪ್ರಚಾರ