ದುಡಿಯುವ ವರ್ಗವನ್ನು ನಿರ್ಲಕ್ಷಿಸುತ್ತಿರುವ ಸರ್ಕಾರಗಳು ಭಾರತೀಯ ಕಮ್ಯುನಿಸ್ಟ್ ಪಕ್ಷ ಮಡಿಕೇರಿ, ಮೇ ೭: ಕೇಂದ್ರ ಹಾಗೂ ರಾಜ್ಯ ಸರ್ಕಾರ ದುಡಿಯುವ ವರ್ಗವನ್ನು ನಿರ್ಲಕ್ಷಿö್ಯಸುತ್ತಲೇ ಬರುತ್ತಿರುವುದರಿಂದ ನೊಂದವರ ಧ್ವನಿಯಾಗಿ ಹೋರಾಟ ನಡೆಸಲು ಭಾರತೀಯ ಕಮ್ಯೂನಿಸ್ಟ್ ಪಕ್ಷದ ಅಭ್ಯರ್ಥಿಯಾಗಿ ಮಡಿಕೇರಿ
ಸಿಪಿಐನಿಂದ ಪೊನ್ನಣ್ಣ ಪರ ಪ್ರಚಾರಸಿದ್ದಾಪುರ, ಮೇ ೭: ಸಿಪಿಐ ಪಕ್ಷದ ವತಿಯಿಂದ ವೀರಾಜಪೇಟೆ ವಿಧಾನ ಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಎ.ಎಸ್. ಪೊನಣ್ಣ ಪರ ಮತಯಾಚನೆ ಮಾಡಲಾಯಿತು. ಹಾಡಿಗಳಿಗೆ ಭೇಟಿ ನೀಡಿದ ಭಾರತ
ಕೊಟ್ಟಮುಡಿಯಲ್ಲಿ ಕಾಂಗ್ರೆಸ್ ತೊರೆದು ಜೆಡಿಎಸ್ ಸೇರ್ಪಡೆಮಡಿಕೇರಿ, ಮೇ ೭: ಕಾಂಗ್ರೆಸ್ ಪಕ್ಷದಲ್ಲಿ ಅಲ್ಪಸಂಖ್ಯಾತ ಯುವಕರನ್ನು ಕಡೆಗಣಿಸಲಾಗುತ್ತಿದೆ ಎಂದು ಕೊಟ್ಟಮುಡಿಯಲ್ಲಿ ಕಾಂಗ್ರೆಸ್ ತೊರೆದು ೨೦೦ಕ್ಕೂ ಹೆಚ್ಚು ಕಾರ್ಯಕರ್ತರು ಜೆಡಿಎಸ್ ಅಭ್ಯರ್ಥಿ ನಾಪಂಡ ಮುತ್ತಪ್ಪ ಹಾಗೂ
ಹಾರಂಗಿಯಲ್ಲಿ ಪ್ರವಾಸಿಗರ ದಂಡು ಕೂಡಿಗೆ, ಮೇ ೭: ಜಿಲ್ಲಾ ಪ್ರಮುಖ ಪ್ರವಾಸಿ ತಾಣಗಳಲ್ಲಿ ಒಂದಾದ ಹಾರಂಗಿ ಅಣೆಕಟ್ಟೆಯ ಬೃಂದಾವನ ಉದ್ಯಾನವನ ವೀಕ್ಷಣೆ , ಸಂಜೆ ಅತ್ಯಾಕರ್ಷಕವಾದ ಸಂಗೀತ ಕಾರಂಜಿ, ಇದರ ಜೊತೆಯಲ್ಲಿ
ಚುನಾವಣೆ ಬಂದಾಗಲೆಲ್ಲಾ ನೆನಪಾಗುವ ಹೆಸರು ಟಿಎನ್ ಶೇಷನ್ರಾಜಕಾರಣಿಗಳು ಚುನಾವಣೆ ಸಂದರ್ಭದಲ್ಲಿ ಇಬ್ಬರಿಗೆ ಹೆದರುತ್ತಾರೆ. ಒಬ್ಬರು ದೇವರು.. ಮತ್ತೊಬ್ಬರು ಟಿ.ಎನ್. ಶೇಷನ್. ಈ ಮಾತು ೧೯೯೦ ರ ದಶಕದಲ್ಲಿ ಪ್ರಚಲಿತದಲ್ಲಿತ್ತು. ಹೌದು.. ಟಿ.ಎನ್. ಶೇಷನ್ ಎಂಬ ಕೇರಳ