ಕೊಪ್ಪ ಗೇಟ್ ತಪಾಸಣೆಯಲ್ಲಿ ಅಕ್ರಮ ಪ್ರಕರಣ ಪತ್ತೆ ಇಲ್ಲವರದಿ -ಚಂದ್ರಮೋಹನ್ ಕುಶಾಲನಗರ, ಮೇ ೭ : ಚುನಾವಣಾ ಆಯೋಗದ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸುವ ನಿಟ್ಟಿನಲ್ಲಿ ಎಲ್ಲೆಡೆ ಆಯೋಗ ಹಲವು ಅಧಿಕಾರಿ ಸಿಬ್ಬಂದಿಗಳನ್ನು ಯೋಜನೆ ಮಾಡಿದ್ದು ಕಳೆದ ಒಂದು
ಮಂಥರ್ ಸೋತರೆ ಅದು ಜಿಲ್ಲೆಯ ಜನತೆಯ ಸೋಲು ಚಂದ್ರಮೌಳಿ ಶನಿವಾರಸAತೆ, ಮೇ ೭: ಕಾಂಗ್ರೆಸ್‌ನ ಡಾ.ಮಂಥರ್ ಗೌಡ ಅವರು ಸೋತರೆ ಅದು ಜಿಲ್ಲೆಯ ಜನತೆಯ ಸೋಲಾಗುತ್ತದೆ. ಹಿರಿಯ ಮುಖಂಡರ ಮಾರ್ಗದರ್ಶನದಲ್ಲಿ ಯುವಕರ ಮನಸ್ಸನ್ನು ಗೆದ್ದು ಶಾಸಕರಾಗಿ ಅವರು
ಕಾಂಗ್ರೆಸ್ನಿAದ ಬಿಜೆಪಿ ಅಭ್ಯರ್ಥಿ ವಿರುದ್ಧ ಅಪಪ್ರಚಾರ ಮಡಿಕೇರಿ, ಮೇ ೭: ವೀರಾಜಪೇಟೆ ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಕೆ.ಜಿ. ಬೋಪಯ್ಯ ಅವರ ವಿರುದ್ಧ ಕಾಂಗ್ರೆಸ್ ಸಾಮಾಜಿಕ ಜಾಲತಾಣಗಳಲ್ಲಿ ಅಪಪ್ರಚಾರ ಮಾಡುತ್ತಿದೆ ಎಂದು ರಾಜ್ಯ ಬಿಜೆಪಿ
ಬಲರಾಮ ಇನ್ನಿಲ್ಲಮೈಸೂರು, ಮೇ ೭: ವಿಶ್ವವಿಖ್ಯಾತ ಮೈಸೂರು ದಸರಾ ಮಹೋತ್ಸವದಲ್ಲಿ ೧೪ ಬಾರಿ ಚಿನ್ನದ ಅಂಬಾರಿ ಹೊತ್ತು ಸಾಗಿದ ಬಲರಾಮ (೬೭) ಆನೆ ಅನಾರೋಗ್ಯದಿಂದ ಮೃತಪಟ್ಟಿದೆ. ಬಲರಾಮ ಆನೆ ಮೈಸೂರು
ಕೆಬಿ ರಾಜು ಮತಯಾಚನೆ ಸುಂಟಿಕೊಪ್ಪ, ಮೇ ೭: ರಿಪಬ್ಲಿಕನ್ ಪಾರ್ಟಿ ಆಫ್ ಇಂಡಿಯಾ ಪಕ್ಷದ ಮಡಿಕೇರಿ ವಿಧಾನಸಭಾ ಕ್ಷೇತ್ರ ಅಭ್ಯರ್ಥಿ ದಲಿತ ಸಂಘರ್ಷ ಸಮಿತಿ ಜಿಲ್ಲಾ ಅಧ್ಯಕ್ಷ ಕೆ.ಬಿ.ರಾಜು ಸುಂಟಿಕೊಪ್ಪ ಪಟ್ಟಣದ