ಕೆ ಬೋಯಿಕೇರಿ ಕೆಂಕೇರಮ್ಮ ದೇವಿ ವಾರ್ಷಿಕೋತ್ಸವಪೊನ್ನಂಪೇಟೆ, ಮೇ ೭: ವೀರಾಜಪೇಟೆ ಸಮೀಪದ ಕೆ.ಬೋಯಿಕೇರಿ ಗ್ರಾಮದಲ್ಲಿ ಗ್ರಾಮದೇವತೆ ಶ್ರೀ ಕೆಂಕೇರಮ್ಮ ದೇವಿಯ ವಾರ್ಷಿಕೋತ್ಸವವನ್ನು ಶ್ರದ್ಧಾಭಕ್ತಿಯಿಂದ ಆಚರಿಸಲಾಯಿತು. ಪ್ರತಿವರ್ಷದಂತೆ ದೇವಿಯ ಉತ್ಸವಕ್ಕೆ ಸಕಲ ಪೂಜಾ ಕೈಂಕರ್ಯದೊAದಿಗೆ ಚಾಲನೆ
ಅಂಬೇಡ್ಕರ್ ಸೇನೆ ವತಿಯಿಂದ ಸನ್ಮಾನಸಿದ್ದಾಪುರ, ಮೇ ೭: ಅನೇಕ ವರ್ಷಗಳಿಂದ ಕ್ರೀಡಾ ಪ್ರೇಮಿಗಳಿಗೆ ಉತ್ತೇಜನ ನೀಡುತ್ತಿರುವ ಗುಡ್ಲೂರು ನಿವಾಸಿ ಶೌಕತ್ ಆಲಿ ಅವರನ್ನು ಅಂಬೇಡ್ಕರ್ ಸೇನೆಯ ಜಿಲ್ಲಾ ಸಮಿತಿಯ ವತಿಯಿಂದ ಮಾಲ್ದಾರೆಯ
ಸ್ವಚ್ಛತಾ ಕಾರ್ಯದ ಮೂಲಕ ನೆರವುಕುಶಾಲನಗರ, ಮೇ ೭: ಕುಶಾಲನಗರ ಸಮೀಪದ ಬೈಲುಕೊಪ್ಪೆ ಬಳಿ ಅನಾಥ ವೃದ್ಧೆಯೊಬ್ಬರ ಮನೆಯ ಸುತ್ತಮುತ್ತ ಸ್ವಚ್ಛ ಮಾಡುವ ಮೂಲಕ ಶ್ರೀ ಧರ್ಮಸ್ಥಳ ಕ್ಷೇತ್ರ ಗ್ರಾಮೀಣಾಭಿವೃದ್ಧಿ ಯೋಜನೆ ನೇತೃತ್ವದಲ್ಲಿ
ಭಕ್ತ ಜನ ಸಂಘದ ವಾರ್ಷಿಕ ಭಕ್ತ ಸಮಾರಾಧನೆ ಉತ್ಸವ ಸಂಪನ್ನನಾಪೋಕ್ಲು, ಮೇ ೭: ಗ್ರಾಮದ ಎಲ್ಲಾ ಪ್ರಮುಖ ಕಾರ್ಯಕ್ರಮಗಳಲ್ಲಿ ಊರಿನ ಯುವಕರು ಎಲ್ಲಿದ್ದರೂ ಬಂದು ಸಹಕರಿಸಬೇಕು ಎಂದು ಪುಚ್ಚಿಮಾಡ ಡಾ. ಸಂತೋಷ್ ಹೇಳಿದರು. ಸಮೀಪದ ನೆಲಜಿ ಗ್ರಾಮದ ಶ್ರೀ
ಎಐಟಿಯುಸಿ ಸಂಘಟನೆ ವತಿಯಿಂದ ಬಿಳಿಗೇರಿಯಲ್ಲಿ ಕಾರ್ಮಿಕ ದಿನಾಚರಣೆಮಡಿಕೇರಿ, ಮೇ ೭: ಎಐಟಿಯುಸಿ ಸಂಘಟನೆ ವತಿಯಿಂದ ಬಿಳಿಗೇರಿಯಲ್ಲಿ ಅಂರ‍್ರಾಷ್ಟಿçÃಯ ಕಾರ್ಮಿಕ ದಿನಾಚರಣೆ ನೆರವೇರಿತು. ಸಂಘಟನೆಯ ಪ್ರಮುಖರು ಹಾಗೂ ಕಾರ್ಯಕರ್ತರು ಡಾ. ಬಿ.ಆರ್. ಅಂಬೇಡ್ಕರ್ ಅವರ ಭಾವಚಿತ್ರಕ್ಕೆ ಪುಷ್ಪನಮನ