ಸೋಮವಾರಪೇಟೆಯಲ್ಲಿ ಬಿಜೆಪಿಯಿಂದ ಬೃಹತ್ ರೋಡ್ ಶೋ

ಸೋಮವಾರಪೇಟೆ, ಮೇ ೮: ಮಡಿಕೇರಿ ಕ್ಷೇತ್ರದಲ್ಲಿ ಅಭಿವೃದ್ಧಿಯಾಗಿಲ್ಲ ಎಂದು ಆರೋಪಿಸುವ ಕಾಂಗ್ರೆಸ್-ಇದೇ ಕ್ಷೇತ್ರಕ್ಕೆ ಸಂಬAಧಿಸಿದAತೆ ಅಭಿವೃದ್ಧಿ ಕಾರ್ಯಗಳ ಬಗ್ಗೆ ಯಾವ ದೃಷ್ಟಿಕೋನ ಹೊಂದಿದೆ? ಎಂಬುದನ್ನು ಜನತೆಯ ಮುಂದಿಡಲಿ.

ಬಾಳೆಯಡ ಕ್ರಿಕೆಟ್ ಹಲವು ತಂಡಗಳ ಮುನ್ನಡೆ

ನಾಪೋಕ್ಲು, ಮೇ ೮: ಇಲ್ಲಿನ ಚೆರಿಯಪರಂಬುವಿನ ಜನರಲ್ ಕೆ.ಎಸ್. ತಿಮ್ಮಯ್ಯ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಬಾಳೆಯಡ ಕಪ್ ಕ್ರಿಕೆಟ್ ನಮ್ಮೆಯ ಸೋಮವಾರದ ಪಂದ್ಯಗಳಲ್ಲಿ ಚೀಯಕ ಪೂವಂಡ, ಮಣವಟ್ಟಿರ, ಕೊಟ್ಟಂಗಡ,