ಕೊಡಗಿನ ಗಡಿಯಾಚೆಕಾಂಗ್ರೆಸ್ ವಿರುದ್ಧ ಮೋದಿ ವಾಗ್ದಾಳಿ ಶಿವಮೊಗ್ಗ, ಮೇ ೭: ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದ ಪ್ರಧಾನಿ ನರೇಂದ್ರ ಮೋದಿ ಅವರು, ‘ಹೆದರಿದ' ಪಕ್ಷವು ರಾಜ್ಯದಲ್ಲಿ ತನ್ನ ‘ಸುಳ್ಳು ಕೆಲಸ
ಯುವಜನಾಂಗ ಬೆಸೆಯಲು ಕೊಡವ ಯುವಮೇಳ(ಕಾಯಪಂಡ ಶಶಿ ಸೋಮಯ್ಯ) ಮಡಿಕೇರಿ, ಮೇ ೭: ವಿಶೇಷವಾದ ಚಾರಿತ್ರಿಕ ಹಿನ್ನೆಲೆ, ಸಾಂಸ್ಕೃತಿಕ ಐಸಿರಿ, ಭೌಗೋಳಿಕತೆ, ಧಾರ್ಮಿಕ ಪರಂಪರೆಯAತಹ ವಿಶೇಷತೆಗಳನ್ನು ಹೊಂದಿರುವ ಕೊಡಗು ಹಾಗೂ ಈ ಮಣ್ಣಿನ ಜನಾಂಗವಾದ
ಇಂದು ಎಸ್ಎಸ್ಎಲ್ಸಿ ಪರೀಕ್ಷೆ ಫಲಿತಾಂಶಬೆAಗಳೂರು, ಮೇ ೭: ೨೦೨೩ರ ಎಸ್‌ಎಸ್‌ಎಲ್‌ಸಿ ವಾರ್ಷಿಕ ಪರೀಕ್ಷೆಯ ಫಲಿತಾಂಶ ತಾ. ೮ ರಂದು (ಇಂದು) ಪ್ರಕಟವಾಗಲಿದೆ. ಮಾರ್ಚ್ ೩೧ ರಿಂದ ಫೆಬ್ರವರಿ ೧೫ ರವರೆಗೂ ಪರೀಕ್ಷೆ
ಬೆಂಗಳೂರಿನಲ್ಲಿ ಜಿಲ್ಲೆಯ ಯುವಕ ಆತ್ಮಹತ್ಯೆಸೋಮವಾರಪೇಟೆ, ಮೇ ೭: ಬೆಂಗಳೂರಿನ ಖಾಸಗಿ ಕಂಪೆನಿಯೊAದರಲ್ಲಿ ಕೆಲಸ ಮಾಡುತ್ತಿದ್ದ ತಾಲೂಕಿನ ಯುವಕನೋರ್ವ ಆತ್ಮಹತ್ಯೆಗೆ ಶರಣಾದ ಘಟನೆ ನಡೆದಿದೆ. ಸಮೀಪದ ಕಿರಗಂದೂರು ಗ್ರಾಮದ ಶಿವಪ್ಪ ಹಾಗೂ ರುಕ್ಮಿಣಿ ಅವರ
ಪತ್ರಿಕೋದ್ಯಮ ಪುಸ್ತಕ ‘ಸೊಡರು’ ಬಿಡುಗಡೆಗೆ ತಯಾರಿಮಡಿಕೇರಿ, ಮೇ ೭: ‘ಶಕ್ತಿ’ ಸಲಹಾ ಸಂಪಾದಕ ಬಿ.ಜಿ. ಅನಂತ ಶಯನ ಅವರು ಬರೆದಿರುವ ಪತ್ರಿಕೋದ್ಯಮದ, ಅನುಭವ ಆಧಾರಿತ ಪುಸ್ತಕ ‘ಸೊಡರು’ ತಾ. ೧೪ ರಂದು ಮಡಿಕೇರಿಯಲ್ಲಿ