ಸಹಕಾರಿ ಕ್ರೆಡಿಟ್ ಸೊಸೈಟಿಗಳಿಗೆ ಆದಾಯ ತೆರಿಗೆಯಿಂದ ವಿನಾಯಿತಿಸುಪ್ರೀಂ ಕೋರ್ಟ್ ಆದೇಶ ಮಡಿಕೇರಿ, ಮೇ ೧೦: ದೇಶದ ಸಹಕಾರಿ ಕ್ರೆಡಿಟ್ ಸೊಸೈಟಿಗಳಿಗೆ ಈ ಹಿಂದೆ ಇದ್ದ ಆದಾಯ ತೆರಿಗೆ ವಿನಾಯಿತಿ ಸೌಲಭ್ಯ ಮುಂದುವರಿಯುವAತೆ ಸರ್ವೋಚ್ಚ ನ್ಯಾಯಾಲಯವು ಆದೇಶಿಸಿದೆ.
ಬರಿದಾದ ಕಾವೇರಿ ಒಡಲಿನಲ್ಲಿ ಮೂರ್ತಿ ಗೋಚರ *ಸಿದ್ದಾಪುರ, ಮೇ ೧೦: ಬಿಸಿಲಿನ ಬೇಗೆಗೆ ಜಿಲ್ಲೆಯ ವಿವಿಧೆಡೆ ಕಾವೇರಿ ಒಡಲು ಬರಿದಾಗಿದೆ. ರಾಜ್ಯ ಮತ್ತು ಹೊರ ರಾಜ್ಯದ ಕೋಟ್ಯಂತರ ಜನರಿಗೆ ಕುಡಿಯುವ ನೀರು ಒದಗಿಸುವ ಕಾವೇರಿ
ಆಕರ್ಷಿಸುತ್ತಿರುವ ವಿಶೇಷ ಮತಗಟ್ಟೆಗಳುಮಡಿಕೇರಿ, ಮೇ. ೯: ಕಣ್ಣಿಗೆ ಹಿತ ನೀಡುವ ಬುಡಕಟ್ಟು ವರ್ಗದ ವರ್ಣಿ ಚಿತ್ರಕಲೆ, ವೈವಿಧ್ಯಮಯ ಬಣ್ಣದಲ್ಲಿ ರೂಪುಗೊಂಡ ಕೊಡಗಿನ ವೈಭವ, ಗಿರಿಜನರ ಸಂಸ್ಕೃತಿಯ ಅನಾವರಣ, ಸೆಲ್ಫಿ ಬೂತ್,
ಮಡಿಕೇರಿ ಕ್ಷೇತ್ರ ೧೫ ವೀರಾಜಪೇಟೆ ೯ ಅಭ್ಯರ್ಥಿಗಳಿಗೆ ಇಂದು ಪರೀಕ್ಷೆ ಮಡಿಕೇರಿ, ಮೇ ೯: ಅಂತೂ... ಇಂತೂ ಚುನಾವಣೆಯ ದಿನÀ ಎದುರಾಗಿಯೇ ಹೋಗಿದೆ. ಕಳೆದ ಹಲವು ಸಮಯದಿಂದಲೇ ರಾಜ್ಯ ವಿಧಾನಸಭೆಯ ಚುನಾವಣಾ ಕಾವು ಇಡೀ ರಾಜ್ಯದಲ್ಲಿ ಉಂಟಾಗಿದ್ದು, ಈ
ಚುನಾವಣೆ ವ್ಯವಸ್ಥಿತವಾಗಿ ನಡೆದÀ ಮಸ್ಟರಿಂಗ್ ಕಾರ್ಯ ಮಡಿಕೇರಿ, ಮೇ ೯: ವಿಧಾನಸಭೆ ಚುನಾವಣೆಗೆ ಸಂಬAಧಿಸಿದAತೆ ಮಡಿಕೇರಿ ಹಾಗೂ ವೀರಾಜಪೇಟೆಯಲ್ಲಿ ಮಸ್ಟರಿಂಗ್ ಕಾರ್ಯ ವ್ಯವಸ್ಥಿತವಾಗಿ ನಡೆಯಿತು. ಮಡಿಕೇರಿಯ ಸಂತ ಜೋಸೆಫರ ಕಾನ್ವೆಂಟ್‌ನಲ್ಲಿ ಮಸ್ಟರಿಂಗ್ ಕಾರ್ಯ ನಡೆಯಿತು. ಸೆಕ್ಟರ್‌ವಾರು