ಜೆಡಿಎಸ್ ರಾಜ್ಯ ಸಂಘಟನಾ ಕಾರ್ಯದರ್ಶಿಯಾಗಿ ಮೊಹಮ್ಮದ್ ರಫೀಕ್ ಆಯ್ಕೆಮಡಿಕೇರಿ ಮೇ ೧೦: ಇತ್ತೀಚೆಗೆ ಕೊಡಗು ಜಿಲ್ಲಾ ಕಾಂಗ್ರೆಸ್‌ನ್ನು ತೊರೆದು ಜೆಡಿಎಸ್ ಪಕ್ಷಕ್ಕೆ ಸೇರ್ಪಡೆ ಗೊಂಡಿದ್ದ ಮಾಜಿ ಶಾಸಕ ಕೆ.ಎಂ. ಇಬ್ರಾಹಿಂ ಅವರ ಪುತ್ರ, ಸೋಮವಾರಪೇಟೆ ತಾ.ಪಂ.
ನಾಳೆ ಹಾಕಿ ಆಯ್ಕೆ ಪ್ರಕ್ರಿಯೆಮಡಿಕೇರಿ ಮೇ ೧೦: ರಾಜ್ಯ ಜೂನಿಯರ್ ಪುರುಷರ ಹಾಕಿ ತಂಡಕ್ಕೆ ಕ್ರೀಡಾಪಟುಗಳ ಆಯ್ಕೆ ಪ್ರಕ್ರಿಯೆ ತಾ. ೧೨ ರಂದು ೧೦ ಗಂಟೆಗೆ ಬೆಂಗಳೂರು ಶಾಂತಿನಗರದ ಫೀಲ್ಡ್ ಮಾರ್ಷಲ್
ಕೊಡಗು ವಿವಿ ಅಭ್ಯುದಯಕ್ಕೆ ಕುಲಪತಿಗಳ ಕರೆಕಣಿವೆ, ಮೇ ೧೦: ಶೈಕ್ಷಣಿಕ ಅಸಮತೋಲನ ನಿರ್ಮೂಲನೆಯ ಮೂಲ ಉದ್ದೇಶದೊಂದಿಗೆ ಹಾಗೂ ಯುವಜನತೆಗೆ ಗುಣಮಟ್ಟದ ಶಿಕ್ಷಣ ನೀಡಬೇಕೆಂಬ ಸದಾಶಯದೊಂದಿಗೆ ಸ್ಥಾಪಿತವಾಗಿರುವ ಕೊಡಗು ವಿಶ್ವವಿದ್ಯಾಲಯವು ಪ್ರಸ್ತುತ ೨೦೨೩-೨೪ನೇ ಶೈಕ್ಷಣಿಕ
ಕರಾಟೆ ಚಾಂಪಿಯನ್ ಶಿಪ್ಗೆ ಆಯ್ಕೆನಾಪೋಕ್ಲು, ಮೇ ೧೦: ಮಲೇಶ್ಯಾದಲ್ಲಿ ತಾ. ೧೨ ರಿಂದ ೧೪ ರ ತನಕ ನಡೆಯಲಿರುವ ೧೯ನೇ ಅಂರ‍್ರಾಷ್ಟಿçÃಯ ಓಕಿನಾವ ಗೊಜು-ರಿಯು ಇಪೋಹ್ ಸಿಟಿ ಕರಾಟೆ ಚಾಂಪಿಯನ್ ಶಿಪ್
ಗಾಳಿಬೀಡು ಶಕ್ತಿ ಗಣಪತಿ ಉತ್ಸವಮಡಿಕೇರಿ, ಮೇ ೧೦: ಶ್ರೀ ಶಕ್ತಿ ಗಣಪತಿ ಪ್ರತಿಷ್ಠಾ ಉತ್ಸವ ತಾ. ೧೩ ರಂದು ಮಡಿಕೇರಿ ತಾಲೂಕಿನ ಗಾಳಿಬೀಡು ಗ್ರಾಮದ ಶಕ್ತಿ ಗಣಪತಿ ದೇವಸ್ಥಾನದಲ್ಲಿ ನಡೆಯಲಿದೆ. ಪ್ರತಿಷ್ಠಾ