ಉಚಿತ ವೈದ್ಯಕೀಯ ಸೇವೆ ಡಾ ಕಾರ್ಯಪ್ಪ

ಸೋಮವಾರಪೇಟೆ, ಮೇ. ೯: ‘ಅಮೇರಿಕಾದಿಂದ ಬಂದರೂ ನಾನು ಕ್ಷೇತ್ರದ ಜನರಿಗೆ ಉಚಿತವಾಗಿ ವೈದ್ಯಕೀಯ ಸೇವೆ ಮಾಡಿದ್ದೇನೆ. ಪಕ್ಕದ ಅರಕಲಗೂಡಿನಲ್ಲೇ ನೀವಿದ್ದರೂ ಮಡಿಕೇರಿ ಜನರಿಗೆ ಯಾವ ಸೇವೆ ಮಾಡಿದ್ದೀರಿ?’

ಬೋಪಯ್ಯ ಅಪ್ಪಚ್ಚು ರಂಜನ್ ಗೆಲುವಿಗೆ ವಿಶೇಷ ಪೂಜೆ

ವೀರಾಜಪೇಟೆ, ಮೇ ೯: ಹಿಂದೂ ಸಂಘಟನೆಯ ಕಾರ್ಯಕರ್ತರು ಇಂದು ಮಡಿಕೇರಿ ತಾಲೂಕಿನಲ್ಲಿರುವ ಕರಡದ ಮಲೆತಿರಿಕೆ ದೇವಾಲಯದಲ್ಲಿ ಶ್ರಮದಾನ ಮಾಡುವ ಮೂಲಕ ದೇವಾಲಯದ ಆವರಣವನ್ನು ಸ್ವಚ್ಛಗೊಳಿಸಿ ಕೆ.ಜಿ. ಬೋಪಯ್ಯ