ಉಚಿತ ಆರೋಗ್ಯ ತಪಾಸಣಾ ಶಿಬಿರಪೊನ್ನಂಪೇm, ಮೇ ೧೭: ಪೊನ್ನಂಪೇಟೆ ಗ್ರಾಮ ಪಂಚಾಯಿತಿ ವತಿಯಿಂದ ತಾ. ೨೦ ರಂದು ಬೆಳಿಗ್ಗೆ ೧೦ ಗಂಟೆಯಿAದ ಕರ್ನಾಟಕ ಪಬ್ಲಿಕ್ ಸ್ಕೂಲ್ (ಜೂನಿಯರ್ ಕಾಲೇಜು) ಆವರಣದಲ್ಲಿ ಪೊನ್ನಂಪೇಟೆ
ಶಾಸಕ ಪೊನ್ನಣ್ಣ ಅವರಿಗೆ ಬೆಂಗಳೂರು ಕೊಡವ ಸಮಾಜದಿಂದ ಸನ್ಮಾನ ಮಡಿಕೇರಿ, ಮೇ ೧೭: ವೀರಾಜಪೇಟೆ ಕ್ಷೇತ್ರದಿಂದ ಇದೇ ಪ್ರಥಮ ಬಾರಿಗೆ ಕೊಡವ ಜನಾಂಗಕ್ಕೆ ಸೇರಿದ ಓರ್ವ ಶಾಸಕರಾಗಿ ಚುನಾಯಿತರಾಗಿರುವ ಹಿನ್ನೆಲೆಯಲ್ಲಿ ಶಾಸಕ ಎ.ಎಸ್. ಪೊನ್ನಣ್ಣ ಅವರನ್ನು ಬೆಂಗಳೂರು
ಧ್ಯಾನ ಕೂಟಮಡಿಕೇರಿ, ಮೇ ೧೭: ಎಫ್ಫಾಥಾ ಅಧ್ಯಾತ್ಮಿಕ ಧ್ಯಾನ ಕೂಟ ಮಡಿಕೇರಿ ಸಂತ ಜೋಸೆಫರ ಕಾನ್ವೆಂಟ್ ಶಾಲಾ ಮೈದಾನದಲ್ಲಿ ತಾ. ೧೯, ೨೦ ಮತ್ತು ೨೧ ರಂದು ಬೆಳಿಗ್ಗೆ
ಲಾರಿ ಪಲ್ಟಿ ಸುಂಟಿಕೊಪ್ಪ, ಮೇ ೧೭: ಕುಶಾಲನಗರದಿಂದ ನಾಪೋಕ್ಲುವಿಗೆ ಎಂ ಸ್ಯಾಂಡ್ ಸಾಗಿಸುತ್ತಿದ್ದ ಲಾರಿ ನಿಯಂತ್ರಣ ಕಳೆದುಕೊಂಡು ಇಲ್ಲಿನ ರಾಷ್ಟಿçÃಯ ಹೆದ್ದಾರಿಯ ಶಾಂತಗೇರಿ ಬಳಿ ಪಲ್ಟಿಯಾಗಿದೆ. ಲಾರಿ ಚಾಲಕ ಘಟನೆ
ಬಾಲಕಿ ನಾಪತ್ತೆಕುಶಾಲನಗರ, ಮೇ ೧೭: ವೀರಾಜಪೇಟೆ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯ ಅಮ್ಮತ್ತಿ ಒಂಟಿ ಅಂಗಡಿ ಗ್ರಾಮದ ಬಾಲಕಿಯೊಬ್ಬಳು ನಾಪತ್ತೆಯಾಗಿದ್ದಾಳೆ. ಅಲ್ಲಿನ ಕಾರ್ಮಿಕ ಮಂಜು ಎಂಬವರ ಪುತ್ರಿ ಹತ್ತು ವರ್ಷ