ಸಸ್ಯ ಕ್ಷೇತ್ರದಲ್ಲಿ ರೈತರಿಗೆ ಸಸಿ ವಿತರಣೆ ಶನಿವಾರಸಂತೆ, ಮೇ ೧೭ : ಶನಿವಾರಸಂತೆ ಅರಣ್ಯ ವಲಯ ವ್ಯಾಪ್ತಿಯ ಕಾಜೂರು ಸಸ್ಯ ಕ್ಷೇತ್ರದಲ್ಲಿ ಆರ್.ಎಸ್.ಪಿ.ಡಿ. ಯೋಜನೆಯಡಿ ಬೆಳೆಯಲಾಗಿರುವ ಸಿಲ್ವರ್, ಶ್ರೀಗಂಧ, ರಕ್ತಚಂದನ, ಬೇರಳಿ, ಹೆಬ್ಬೇವು, ತೇಗ,
ಬಾಳೆಯಡ ಕ್ರಿಕೆಟ್ ೩ ತಂಡಗಳ ಮುನ್ನಡೆನಾಪೋಕ್ಲು, ಮೇ ೧೭: ಇಲ್ಲಿನ ಚೆರಿಯಪರಂಬುವಿನ ಜನರಲ್ ಕೆ. ಎಸ್. ತಿಮ್ಮಯ್ಯ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಬಾಳೆಯಡ ಕಪ್ ಕ್ರಿಕೆಟ್ ನಮ್ಮೆ ಯ ಬುಧವಾರದ ಪಂದ್ಯಗಳಲ್ಲಿ ಮೂರು ತಂಡಗಳು
ಎಸ್ಎಸ್ಎಲ್ಸಿ ಫಲಿತಾಂಶಶನಿವಾರಸAತೆ, ಮೇ ೧೭: ಸಮೀಪದ ಕೊಡ್ಲಿಪೇಟೆ ಪದವಿಪೂರ್ವ ಕಾಲೇಜಿನ ಪ್ರೌಢಶಾಲೆಗೆ ಎಸ್.ಎಸ್.ಎಲ್.ಸಿ. ಪರೀಕ್ಷೆಯಲ್ಲಿ ಶೇ. ೯೪ ಫಲಿತಾಂಶ ಲಭಿಸಿದೆ. ಪರೀಕ್ಷೆಗೆ ಹಾಜರಾಗಿದ್ದ ೩೦ ವಿದ್ಯಾರ್ಥಿಗಳಲ್ಲಿ ೨೮ ವಿದ್ಯಾರ್ಥಿಗಳು
ಕ್ಲಿನಿಕ್ ಮಾಹಿತಿಮಡಿಕೇರಿ, ಮೇ ೧೭: ಇಲ್ಲಿನ ಇಸಿಹೆಚ್‌ಎಸ್ ಪಾಲಿಕ್ಲಿನಿಕ್‌ನಲ್ಲಿ ದಂತ ವೈದ್ಯರು (ಡೆಂಟಲ್ ಆಫೀಸರ್) ತಾ. ೨೨, ೨೩ರಂದು ಲಭ್ಯವಿರುವುದಿಲ್ಲ ಎಂದು ಪ್ರಕಟಣೆ ತಿಳಿಸಿದೆ.
ಮೈಸೂರು ಕೊಡವ ಸ್ಟೂಡೆಂಟ್ಸ್ ಸಂಘಟನೆಗೆ ಆಯ್ಕೆಮಡಿಕೇರಿ, ಮೇ ೧೭: ಮೈಸೂರು ಜಿಲ್ಲೆಯ ಕೊಡವ ಸ್ಟೂಡೆಂಟ್ಸ್ ಅಸೋಸಿಯೇಷನ್ (ಕೆ.ಎಸ್.ಎ.) ನೂತನ ಅಧ್ಯಕ್ಷರಾಗಿ ಐಚೆಟ್ಟಿರ ಭೀಮಯ್ಯ ಆಯ್ಕೆಯಾಗಿದ್ದಾರೆ. ಉಪಾಧ್ಯಕ್ಷರಾಗಿ ಮಾಳೇಟಿರ ದಕ್ಷ್ ದೇಚಮ್ಮ, ಗೌರವ ಕಾರ್ಯದರ್ಶಿಯಾಗಿ