ಅಕ್ರಮಗಳ ವಿರುದ್ಧ ತನಿಖೆ ಧರ್ಮಜ ಉತ್ತಪ್ಪಮಡಿಕೇರಿ, ಮೇ ೧೯ : ಕೊಡಗು ಜಿಲ್ಲೆಯಲ್ಲಿ ನಡೆದಿರುವ ಕಾಮಗಾರಿಗಳಲ್ಲಿ ಆಗಿರುವ ಅಕ್ರಮ, ಭ್ರಷ್ಟಾಚಾರದ ಬಗ್ಗೆ ಕಾಂಗ್ರೆಸ್ ಸರ್ಕಾರ ತನಿಖೆಗೆ ಮುಂದಾಗಲಿದೆ ಎಂದು ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ
ಬಾಳೆಯಡ ಕಪ್ ಕ್ರಿಕೆಟ್ ಆಟ್ರಂಗಡ ಚೆಕ್ಕೆರ ಫೈನಲ್ಸ್ಗೆನಾಪೋಕ್ಲು, ಮೇ ೧೯: ಇಲ್ಲಿನ ಚೆರಿಯಪರಂಬುವಿನ ಜನರಲ್ ಕೆ. ಎಸ್. ತಿಮ್ಮಯ್ಯ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಬಾಳೆಯಡ ಕಪ್ ಕ್ರಿಕೆಟ್ ನಮ್ಮೆಯ ಶುಕ್ರವಾರದ ಪಂದ್ಯಗಳಲ್ಲಿ ಆಟ್ರಂಗಡ ಮತ್ತು ಚೆಕ್ಕೆರ
‘ನನ್ನ ಜೀವನ ನನ್ನ ಸ್ವಚ್ಛ ನಗರ’ಮಡಿಕೇರಿ, ಮೇ ೧೯: ಮಡಿಕೇರಿ ನಗರಸಭೆ ವ್ಯಾಪ್ತಿಯಲ್ಲಿ ಸ್ವಚ್ಛ ಭಾರತ್ ಮಿಷನ್ ೨.೦ ಅಡಿಯಲ್ಲಿ ಬೆಂಗಳೂರು ಪೌರಾಡಳಿತ ನಿರ್ದೇಶನಾಲಯದ ನಿರ್ದೇಶಕರ ಆದೇಶದಂತೆ ತಾ. ೨೦ ರಿಂದ ಜೂನ್
ಕರಾಟೆಯಲ್ಲಿ ಸಾಧನೆನಾಪೋಕ್ಲು, ಮೇ ೧೯: ಮಲೇಶ್ಯಾದಲ್ಲಿ ತಾ. ೧೨ ರಿಂದ ೧೪ ರತನಕ ನಡೆದಂತಹ ೧೯ನೇ ಅಂರ‍್ರಾಷ್ಟಿçÃಯ ಓಕಿನಾವ ಗೊಜು-ರಿಯು ಇಪೋಹ್ ಸಿಟಿ ಕರಾಟೆ ಚಾಂಪಿಯನ್‌ಶಿಪ್ - ೨೦೨೩
ರಸ್ತೆ ಬದಿ ಚರಂಡಿ ನಿರ್ಮಾಣಕ್ಕೆ ಒತ್ತಾಯಕರಿಕೆ, ಮೇ ೧೯: ಕೆಲವೇ ದಿನಗಳಲ್ಲಿ ಮಳೆಗಾಲ ಆರಂಭವಾಗಲಿದ್ದು, ಕೇರಳಕ್ಕೆ ಸಂಪರ್ಕ ಕಲ್ಪಿಸುವ ಅಂತರ್ ರಾಜ್ಯ ಹೆದ್ದಾರಿ ಭಾಗಮಂಡಲದಿAದ- ಕರಿಕೆವರೆಗೆ ರಸ್ತೆ ಬದಿ ನೀರು ಹರಿದು ಹೋಗಲು