ಪುನರ್ ಪ್ರತಿಷ್ಠಾಪನೆ ಹಾಗೂ ಕೆಂಡೋತ್ಸವಶನಿವಾರಸAತೆ, ಮೇ ೧೯ :ಸಮೀಪದ ಕೊಡ್ಲಿಪೇಟೆ ಹೋಬಳಿ ವ್ಯಾಪ್ತಿಯ ನೀರುಗುಂದ ಗ್ರಾಮದ ಗ್ರಾಮದೇವತೆ ಶ್ರೀಕನ್ನಂಬಾಡಿ ಅಮ್ಮನವರ ದೇವಸ್ಥಾನದಲ್ಲಿ ಶ್ರೀವೀರಭದ್ರೇಶ್ವರ ದೇವಾಲಯ ಸಮಿತಿ ವತಿಯಿಂದ ಕನ್ನಂಬಾಡಿ ಅಮ್ಮನವರ ನೂತನ
ಇಂದಿನಿAದ ಸಿಇಟಿ ಮಡಿಕೇರಿ, ಮೇ ೧೯: ಕೊಡಗು ಜಿಲ್ಲೆಯಲ್ಲಿ ತಾ. ೨೦ ಹಾಗೂ ೨೧ರಂದು ನಡೆಯುವ ಸಿಇಟಿ-೨೦೨೩ ಪರೀಕ್ಷೆ ಗಳನ್ನು ಯಾವುದೇ ಅವ್ಯವಹಾರ ಗಳಿಲ್ಲದಂತೆ ಸುಗಮವಾಗಿ ನಡೆಸುವ ಸಲುವಾಗಿ ದಂಡ
ತಾ ೨೩ ರಂದು ‘ಕಾರ್ಬನ್ ಕ್ರೆಡಿಟ್ ಕುರಿತು ಕಾರ್ಯಾಗಾರಮಡಿಕೇರಿ, ಮೇ ೧೯: ಕೊಡಗು ಪ್ಲಾಂಟರ್ಸ್ ಅಸೋಸಿಯೇಷನ್ ಹಾಗೂ ಪೊನ್ನಂಪೇಟೆ ಅರಣ್ಯ ಕಾಲೇಜು ವತಿಯಿಂದ ಜಿಲ್ಲೆಯ ಕೃಷಿ ಮತ್ತು ಕಾಫಿ ಆಧಾರಿತ ವ್ಯವಸ್ಥೆಯಲ್ಲಿ ‘ಕಾರ್ಬನ್ ಕ್ರೆಡಿಟ್’ಗೆ ಭವಿಷ್ಯ
ಹಳ್ಳಿಗಟ್ಟು ಬೋಡ್ನಮ್ಮೆ*ಗೋಣಿಕೊಪ್ಪ, ಮೇ ೧೯: ಪೊನ್ನಂಪೇಟೆ ಸಮೀಪದ ಹಳ್ಳಿಗಟ್ಟು ಶ್ರೀ ಭದ್ರಕಾಳಿ ಹಾಗೂ ಗುಂಡಿಯತ್ ಅಯ್ಯಪ್ಪ ದೇವರ ವಾರ್ಷಿಕ ಬೋಡ್ ನಮ್ಮೆ ತಾ. ೨೦ ಹಾಗೂ ೨೧ರಂದು ನಡೆಯಲಿದೆ
ಪ್ಲಾಸ್ಟಿಕ್ ಬಳಸಿದ್ದಲ್ಲಿ ದಂಡಮಡಿಕೇರಿ, ಮೇ ೧೯: ಕೊಡಗು ಜಿಲ್ಲಾ ಪಂಚಾಯಿತಿಯ ೫ ತಾಲೂಕು ಪಂಚಾಯಿತಿಗಳಲ್ಲಿ ಗ್ರಾಮ ಪಂಚಾಯತ್‌ಗಳು ತಮ್ಮ ವ್ಯಾಪ್ತಿಯಲ್ಲಿ ಬರುವ ವಾಣಿಜ್ಯ ಮಳಿಗೆಗಳಿಗೆ ದಿಢೀರ್ ಭೇಟಿ ನೀಡಿ ಪ್ಲಾಸ್ಟಿಕ್