ರೂ ೨೦೦೦ ನೋಟ್ ಹಿಂಪಡೆದ ಆರ್ಬಿಐ ಸೆ ೩೦ ರವರೆಗೆ ಬದಲಾವಣೆಗೆ ಅವಕಾಶ ನವದೆಹಲಿ, ಮೇ ೧೯: ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ (ಆರ್‌ಬಿಐ) ರೂ. ೨ ಸಾವಿರ ಮುಖಬೆಲೆಯ ನೋಟುಗಳನ್ನು ಚಲಾವಣೆಯಿಂದ ಹಿಂಪಡೆದಿದೆ. ತಾ. ೨೩ ರಿಂದ ಸೆಪ್ಟೆಂಬರ್ ೩೦
ಗೌಡ ಯುವ ವೇದಿಕೆಯಿಂದ ಇಂದಿನಿAದ ಕ್ರಿಕೆಟ್ ಟೂರ್ನಿ ಮಡಿಕೇರಿ, ಮೇ ೨೦ : ತಾ. ೨೦ ರಿಂದ (ಇಂದಿನಿAದ) ಕೊಡಗು ಗೌಡ ಯುವ ವೇದಿಕೆ ವತಿಯಿಂದ ಕೊಡಗು ಹಾಗೂ ದಕ್ಷಿಣ ಕನ್ನಡದ ೧೦ ಕುಟುಂಬ, ೧೮
ನಾಳೆ ದೇವಸ್ತೂರಿನಲ್ಲಿ ರಾಷ್ಟಿçÃಯ ಚಾಂಪಿಯನ್ಶಿಪ್ ರ್ಯಾಲಿ ಮಡಿಕೇರಿ, ಮೇ ೧೯: ತಾ. ೨೧ ರಂದು (ನಾಳೆ) ‘ಎಂಆರ್‌ಎಫ್ ರ‍್ಯಾಲಿ ಆಫ್ ಕೂರ್ಗ್’ ದ್ವಿಚಕ್ರ ವಾಹನದ ರಾಷ್ಟಿçÃಯ ಚಾಂಪಿಯನ್‌ಶಿಪ್ ರ‍್ಯಾಲಿ ನಡೆಯಲಿದೆ ಎಂದು ರ‍್ಯಾಲಿಯ ನೇತೃತ್ವ
ಸುಂಟಿಕೊಪ್ಪದಲ್ಲಿ ಫುಟ್ಬಾಲ್ ಪಂದ್ಯಾಟಕ್ಕೆ ಚಾಲನೆಸುಂಟಿಕೊಪ್ಪ, ಮೇ ೧೯: ಬ್ಲೂಬಾಯ್ಸ್ ಯೂತ್ ಕ್ಲಬ್ ವತಿಯಿಂದ ಇಲ್ಲಿ ಜಿ.ಎಂ.ಪಿ. ಶಾಲಾ ಮೈದಾನದಲ್ಲಿ ೨೫ನೇ ವರ್ಷದ ಡಿ. ಶಿವಪ್ಪ ಸ್ಮಾರಕ ಬೆಳ್ಳಿ ಮಹೋತ್ಸವದ ಗೋಲ್ಡ್ ಕಪ್
ಜುಲೈ ೪ ರಂದು ಕೊಡವ ತಕ್ಕ್ ಎಳ್ತ್ಕಾರಡ ಕೂಟದ ಬೆಳ್ಳಿ ಹಬ್ಬಶ್ರೀಮಂಗಲ, ಮೇ ೧೯: ಕೊಡವ ತಕ್ಕ್ ಎಳ್ತ್ಕಾರಡ ಕೂಟ ಜುಲೈ ೪ ರಂದು ತನ್ನ ಬೆಳ್ಳಿ ಹಬ್ಬವನ್ನು ಆಚರಿಸಿಕೊಳ್ಳುತ್ತಿದೆ. ಕೂಟದ ಅಧ್ಯಕ್ಷ ಚೆಟ್ಟಂಗಡ ರವಿ ಸುಬ್ಬಯ್ಯ ಅಧ್ಯಕ್ಷತೆಯಲ್ಲಿ ನಡೆದ