೬ ತಿಂಗಳುಗಳಿAದ ನಡೆಯದ ಕೂಡಿಗೆ ಗ್ರಾಪಂ ಮಾಸಿಕ ಸಭೆಕೂಡಿಗೆ, ಮೇ ೨೦: ಕೂಡಿಗೆ ಗ್ರಾಮ ಪಂಚಾಯಿತಿಯ ತಿಂಗಳಿಗೊಮ್ಮೆ ನಡೆಯುವ ಮಾಸಿಕ ಸಭೆಗಳು ಕಳೆದ ೬ ತಿಂಗಳುಗಳಿAದ ನಡೆಯದೆ ಇರುವ ಕಾರಣದಿಂದಾಗಿ ಗ್ರಾಮ ಪಂಚಾಯತಿ ವ್ಯಾಪ್ತಿಯ ಯಾವುದೇ
ವರಕ್ಕಲ್ ಸಮಸ್ತ ಭವನ ಉದ್ಘಾಟನೆಚೆಟ್ಟಳ್ಳಿ, ಮೇ ೨೦: ಎಸ್‌ವೈಎಸ್ ಕೊಡಗು ಜಿಲ್ಲಾ ಸಮಿತಿಯ ವತಿಯಿಂದ ಸುಸಜ್ಜಿತವಾಗಿ ನವೀಕರಿಸಿದ ವರಕ್ಕಲ್ ಸಮಸ್ತ ಭವನ ಹಾಗೂ ಖಾಝಿ ಹೌಸ್ ಉದ್ಘಾಟನಾ ಸಮಾರಂಭ ತಾ. ೨೧
ಅಶಕ್ತ ಹಿರಿಯ ಜೀವಗಳಿಗೆ ಶಕ್ತಿ ತುಂಬುವ ಮಡಿಕೇರಿಯ ಶ್ರೀಶಕ್ತಿ ವೃದ್ಧಾಶ್ರಮಜನ್ಮ ಪಡೆದ ಮಕ್ಕಳಿಗೆ ಬೇಡವಾದವರು., ಎಲ್ಲವನ್ನೂ ಕಳೆದುಕೊಂಡು ಸಮಾಜದ ಅನಾದರಕ್ಕೆ ಒಳಗಾದವರು., ನಿರ್ಗತಿಕ ಹಿರಿಯರನ್ನು ಪೋಷಣೆ ಮಾಡುತ್ತಾ ., ಕುಂದಿ ಹೋಗಿರುವ ಜೀವಗಳಿಗೆ ಒಂದಷ್ಟು ಶಕ್ತಿ ತುಂಬುವ
ಕೊಡಗಿನ ಗಡಿಯಾಚೆಇಂದು ಸಿದ್ದರಾಮಯ್ಯ ಪ್ರಮಾಣ ವಚನ ಬೆಂಗಳೂರು, ಮೇ ೧೯: ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ತಾ. ೨೦ ರಂದು (ಇಂದು) ಎರಡನೇ ಬಾರಿ ರಾಜ್ಯದ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ
ಮುಗುಟಗೇರಿಯಲ್ಲಿ ಮಹಿಳೆಯ ಹತ್ಯೆ ಗೋಣಿಕೊಪ್ಪಲು, ಮೇ ೧೯: ಗಂಡ ಹೆಂಡತಿಯ ನಡುವೆ ಜಗಳವಾಗುತ್ತಿದ್ದ ಸಂದರ್ಭ ಮನೆಯ ಸಮೀಪವಿದ್ದ ಮತ್ತೋರ್ವ ವ್ಯಕ್ತಿ ಸ್ಥಳಕ್ಕೆ ತೆರಳಿ ಆಕ್ರೋಶಗೊಂಡು ಮಹಿಳೆಯ ಮೇಲೆ ಕತ್ತಿಯಿಂದ ಪ್ರಹಾರ ನಡೆಸಿ