ಮಡಿಕೇರಿ, ಮೇ ೨೦ : ತಾ. ೨೦ ರಿಂದ (ಇಂದಿನಿAದ) ಕೊಡಗು ಗೌಡ ಯುವ ವೇದಿಕೆ ವತಿಯಿಂದ ಕೊಡಗು ಹಾಗೂ ದಕ್ಷಿಣ ಕನ್ನಡದ ೧೦ ಕುಟುಂಬ, ೧೮ ಗೋತ್ರದ ಗೌಡ ಜನಾಂಗ ಬಾಂಧವರಿಗೆ ಮಡಿಕೇರಿಯ ಜನರಲ್ ತಿಮ್ಮಯ್ಯ ಜಿಲ್ಲಾ ಕ್ರೀಡಾಂಗಣದಲ್ಲಿ ಲೆದರ್ ಮಡಿಕೇರಿ, ಮೇ ೨೦ : ತಾ. ೨೦ ರಿಂದ (ಇಂದಿನಿAದ) ಕೊಡಗು ಗೌಡ ಯುವ ವೇದಿಕೆ ವತಿಯಿಂದ ಕೊಡಗು ಹಾಗೂ ದಕ್ಷಿಣ ಕನ್ನಡದ ೧೦ ಕುಟುಂಬ, ೧೮ ಗೋತ್ರದ ಗೌಡ ಜನಾಂಗ ಬಾಂಧವರಿಗೆ ಮಡಿಕೇರಿಯ ಜನರಲ್ ತಿಮ್ಮಯ್ಯ ಜಿಲ್ಲಾ ಕ್ರೀಡಾಂಗಣದಲ್ಲಿ ಲೆದರ್ ಉದ್ಘಾಟನೆಯನ್ನು ಕರ್ನಾಟಕ ಅಂಡರ್ ೧೫ ಕ್ರಿಕೆಟ್ ತಂಡದ ಆಟಗಾರ್ತಿ ಜೈನೀರ ತನೀಶ್ಕ ನವೀನ್ ನೆರವೇರಿಸಲಿದ್ದಾರೆ. ಗೌಡ ಸಮಾಜದ ಅಧ್ಯಕ್ಷ ಪೇರಿಯನ ಜಯಾನಂದ, ಯುವ ವೇದಿಕೆ ಅಧ್ಯಕ್ಷ ಪಾಣತ್ತಲೆ ಜಗದೀಶ್ ಸೇರಿದಂತೆ ಇನ್ನಿತರ ಗಣ್ಯರು ಉಪಸ್ಥಿತರಿರಲಿದ್ದಾರೆ. ಇಲೈಕ್ ಕ್ರಿಕೆಟರ್ಸ್ ಬಲ್ಲಮಾವಟಿ, ಮಡಿಕೇರಿಯ ಎಂಸಿಬಿ, ಕಾಫಿ ಕ್ರಿಕೆಟರ್ಸ್ , ಬಿಳಿಗೇರಿ ಪ್ಲಾಂಟರ್ಸ್ ಕ್ಲಬ್, ಕುಶಾಲನಗರ ಗೌಡ ಸಮಾಜ ಸ್ಟೆçöÊಕರ್ಸ್, ಜಿ.ಕಿಂಗ್ಸ್ ಸಿದ್ಧಲಿಂಗಪುರ, ಕುಕ್ಕಲೂರು ಬುಲ್ಸ್, ಟೀಂ ಭಗವತಿ ತಂಡಗಳು ಸೆಣಸಾಡಲಿವೆ. ತಾ. ೨೮ ರಂದು ಫೈನಲ್ ಪಂದ್ಯಾಟ ನಡೆಯಲಿದೆ ಎಂದು ವಿವರಿಸಿದರು.
ಗೋಷ್ಠಿಯಲ್ಲಿ ವೇದಿಕೆಯ ಅಧ್ಯಕ್ಷ ಪಾಣತ್ತಲೆ ಜಗದೀಶ್, ಕ್ರೀಡಾ ಸಮಿತಿ ಅಧ್ಯಕ್ಷ ಬಾಳಾಡಿ ಮನೋಜ್, ಸಾಂಸ್ಕೃತಿಕ ಸಮಿತಿ ಅಧ್ಯಕ್ಷ ಕುಕ್ಕೇರ ಲಕ್ಷ್ಮಣ್ ಹಾಜರಿದ್ದರು.