ಕೊಡಗಿನ ಗಡಿಯಾಚೆಅಂಡರ್ ಪಾಸ್‌ನಲ್ಲಿ ಯುವತಿ ಸಾವು, ಕ್ಯಾಬ್ ಚಾಲಕನ ಬಂಧನ ಬೆAಗಳೂರು, ಮೇ ೨೨: ಬೆಂಗಳೂರು ನಗರದ ಕೆ.ಆರ್. ಸರ್ಕಲ್ ಅಂಡರ್‌ಪಾಸ್‌ನಲ್ಲಿ ಕಾರು ಮುಳುಗಡೆಯಾಗಿ ಟೆಕ್ಕಿ ಸಾವನ್ನಪ್ಪಿದ ಪ್ರಕರಣ ಸಂಬAಧ
ಗೌಡ ಕ್ರಿಕೆಟ್ ಮೂರನೇ ದಿನದ ಫಲಿತಾಂಶಮಡಿಕೇರಿ, ಮೇ ೨೨: ನಗರದ ಜನರಲ್ ತಿಮ್ಮಯ್ಯ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಗೌಡ ಟಿ೧೦ ಲೆದರ್ ಬಾಲ್ ಕ್ರಿಕೆಟ್ ಟೂರ್ನಿಯ ಮೂರನೇ ದಿನದ ಪಂದ್ಯಾಟದಲ್ಲಿ ಎಂಸಿಬಿ, ಟೀಮ್ ಭಗವತಿ,ಎಲೀಟ್
ಹಳ್ಳಿಗಟ್ಟು ಭದ್ರಕಾಳಿ ಗುಂಡಿಯತ್ ಅಯ್ಯಪ್ಪ ಬೇಡು ಹಬ್ಬ*ಗೋಣಿಕೊಪ್ಪಲು / ಪೊನ್ನಂಪೇಟೆ, ಮೇ ೨೨ : ಪರಸ್ಪರ ಕೆಸರೆರಚಾಟದ ವಿಭಿನ್ನ ಅಚಾರಣೆಗಳೊಂದಿಗೆ ಹಳ್ಳಿಗಟ್ಟು ಭದ್ರಕಾಳಿ ಹಾಗೂ ಗುಂಡಿಯತ್ ಅಯ್ಯಪ್ಪ ದೇವರ ವಾರ್ಷಿಕ ಬೇಡುಹಬ್ಬ ಎರಡು ದಿನಗಳು
ತಿರುವು ಪಡೆದ ಕಾಲು ಪತ್ತೆ ಪ್ರಕರಣಗೋಣಿಕೊಪ್ಪಲು, ಮೇ ೨೨: ನಿನ್ನೆ ದಿನ ಬೆಳ್ಳೂರಿನ ಕಾಫಿ ತೋಟದಲ್ಲಿ ಮನುಷ್ಯನ ಕಾಲೊಂದು ಪತ್ತೆಯಾದ ಘಟನೆಗೆ ಸಂಬAಧಿಸಿದAತೆ ಅದು ಮಹಿಳೆಯೊಬ್ಬಳ ಕಾಲು ಎಂದು ದೃಢಪಟ್ಟಿದೆ. ಈ ಪ್ರಕರಣವನ್ನು ಸಂಶಯಾಸ್ಪದ
ಡಿ ಶಿವಪ್ಪ ಸ್ಮಾರಕ ಫುಟ್ಬಾಲ್ ಮೂರು ತಂಡಗಳ ಮುನ್ನಡೆ ಸುಂಟಿಕೊಪ್ಪ, ಮೇ ೨೨: ಬ್ಲೂಬಾಯ್ಸ್ ಯೂತ್ ಕ್ಲಬ್ ವತಿಯಿಂದ ಜಿ.ಯಂ.ಪಿ. ಶಾಲಾ ಮೈದಾನದಲ್ಲಿ ನಡೆಯುತ್ತಿರುವ ೨೫ನೇ ವರ್ಷದ ಡಿ.ಶಿವಪ್ಪ ಸ್ಮಾರಕ ಬೆಳ್ಳಿ ಮಹೋತ್ಸವದ ಗೋಲ್ಡ್ ಕಪ್ ಫುಟ್ಬಾಲ್