ನಾಳೆ ಮಹಾಸಭೆಮಡಿಕೇರಿ, ಮೇ ೨೬: ಕೊಡಗು ಜಿಲ್ಲಾ ಬ್ರಾಹ್ಮಣರ ಕ್ಷೇಮಾಭಿವೃದ್ಧಿ ಸಂಘದ ಮಹಾಸಭೆ ತಾ. ೨೮ ರಂದು (ನಾಳೆ) ಕೈಕೇರಿಯ ವಿಪ್ರ ಸಭಾಭವನದಲ್ಲಿ ನಡೆಯಲಿದೆ. ಬೆಳಿಗ್ಗೆ ೭ ಗಂಟೆಗೆ
ಪಕ್ಷ ಜಾತಿ ಬೇಧ ಮರೆತು ಗುಣಮಟ್ಟದ ಆಡಳಿತ ಗುರಿಮಡಿಕೇರಿ, ಮೇ ೨೫ :ಈ ಬಾರಿಯ ಚುನಾವಣೆಯಲ್ಲಿ ಎಲ್ಲರೂ ಮತದಾನ ಮಾಡಿ ಆಶೀರ್ವಾದ ಮಾಡಿದ್ದಾರೆ. ಮುಂದಿನ ದಿನಗಳಲ್ಲಿ ಯಾವದೆ ಪಕ್ಷ, ಜಾತಿ, ಮತ ಬೇಧ ಭಾವವಿಲ್ಲದೆ ಎಲ್ಲರ
ಇಡಿಯ ಡೆಪ್ಯುಟಿ ಡೈರೆಕ್ಟರ್ ಸ್ಥಾನಕ್ಕೆ ಡಾ ಕೊಟ್ಟಂಗಡ ಪೆಮ್ಮಯ್ಯ ಮಡಿಕೇರಿ, ಮೇ ೨೫ : ಎನ್‌ಫೋರ್ಸ್ಮೆಂಟ್ ಡೈರೆಕ್ಟರೇಟ್ (ಜಾರಿ ನಿರ್ದೇಶನಾಲಯ)ನ ಡೆಪ್ಯುಟಿ ಡೈರೆಕ್ಟರ್ ಸ್ಥಾನದಂತಹ ಮಹತ್ವದ ಹುದ್ದೆಗೆ ಕೊಡಗಿನವರಾದ ಯುವ ಅಧಿಕಾರಿ ಡಾ|| ಕೊಟ್ಟಂಗಡ ಡಿ. ಪೆಮ್ಮಯ್ಯ
ಪೊನ್ನಣ್ಣಗೆ ಸಚಿವ ಸ್ಥಾನ ನೀಡುವಂತೆ ಕೊಡವ ಸಮಾಜಗಳ ಪಟ್ಟುವೀರಾಜಪೇಟೆ, ಮೇ ೨೫: ವೀರಾಜಪೇಟೆ ಕ್ಷೇತ್ರದ ಶಾಸಕರಿಗೆ ಅಭಿವೃದ್ಧಿ ಹಿತದೃಷ್ಟಿಯಿಂದ ಸಚಿವ ಸ್ಥಾನ ನೀಡಬೇಕು. ಸಂಸ್ಕೃತಿಯೇ ಬೇರೆ ರಾಜಕೀಯವೇ ಬೇರೆ. ಈ ವಿಚಾರದಲ್ಲಿ ಪಕ್ಷಾತೀತರಾಗಿ ಸಂಘಟಿತರಾಗಿ ಹೋರಾಟ
ಸಂಭ್ರಮದಿAದ ನಡೆದ ಕಾಡು ಮಕ್ಕಳ ಬೇಡು ಹಬ್ಬಗೋಣಿಕೊಪ್ಪಲು, ಮೇ ೨೫: ತರಾವರಿ ವೇಷ ತೊಟ್ಟ ಪುರುಷರು, ತಮಟೆ, ಡ್ರಂ ಸದ್ದಿಗೆ ಕುಣಿಯುತ್ತಿರುವ ವೇಷಧಾರಿಗಳು, ಎದುರು ಸಿಕ್ಕವರಿಗೆ ಬೈಗುಳದ ಸುರಿಮಳೆ, ಆದರೂ ಕೋಪಗೊಳ್ಳದ ಜನ..! ದಕ್ಷಿಣ