ಬೀಳುವ ಹಂತದಲ್ಲಿರುವ ವಿದ್ಯುತ್ ಟ್ರಾನ್ಸ್ ಫಾರ್ಮರ್ ಪೊನ್ನಂಪೇಟೆ, ಮೇ ೨೬: ಪೊನ್ನಂಪೇಟೆ ತಾಲೂಕಿನ ಹುದಿಕೇರಿ ಗ್ರಾ.ಪಂ.ವ್ಯಾಪ್ತಿಯ ಕಳತೋಡು ರಸ್ತೆಯಲ್ಲಿರುವ ಹುದಿಕೇರಿಗೆ ನೀರು ಸರಬರಾಜು ಮಾಡುವ ಮೋಟಾರ್ ಕೆಟ್ಟಿದ್ದು, ಅದಕ್ಕೆ ಹೊಂದಿಕೊAಡAತೆ ಭಾಗಿ ನಿಂತಿರುವ ವಿದ್ಯುತ್
ಕೋಡಂಬೂರು ದೇವಾಲಯದ ಉತ್ಸವ ಮಡಿಕೇರಿ, ಮೇ ೨೬: ಮೂರ್ನಾಡು ಸಮೀಪದ ಕೋಡಂಬೂರು ಶ್ರೀ ಭದ್ರಕಾಳಿ ಮತ್ತು ಧರ್ಮಶಾಸ್ತವು ಅಯ್ಯಪ್ಪ ದೇವಾಲಯದ ವಾರ್ಷಿಕೋತ್ಸವ ಆರಂಭಗೊAಡಿದ್ದು, ತಾ. ೨೮ ರಂದು ಮುಕ್ತಾಯಗೊಳ್ಳಲಿದೆ. ತಾ. ೨೪ ರಂದು
ನೂತನ ಸ್ಪೀಕರ್ಗೆ ಸನ್ಮಾನಮಡಿಕೇರಿ ಮೇ ೨೬: ಇದೇ ಮೊದಲ ಬಾರಿಗೆ ಕರ್ನಾಟಕ ವಿಧಾನಸಭೆಯ ಅಧ್ಯಕ್ಷರಾಗಿ ಅವಿರೋಧವಾಗಿ ಆಯ್ಕೆಯಾಗಿರುವ ಮುಸ್ಲಿಂ ಬ್ಯಾರಿ ಸಮುದಾಯದ ಯು.ಟಿ. ಖಾದರ್ ಅವರನ್ನು ಕೊಡಗು ಜಿಲ್ಲಾ ಬ್ಯಾರಿ
ಗೋಲ್ಡ್ ಕಪ್ ಮಿಡ್ಸಿಟಿ ಅಮಿಗೋಸ್ ಸೆಮಿಫೈನಲ್ಗೆಸುಂಟಿಕೊಪ್ಪ, ಮೇ ೨೬: ಬ್ಲೂಬಾಯ್ಸ್ ಯೂತ್ ಕ್ಲಬ್ ವತಿಯಿಂದ ಇಲ್ಲಿನ ಜಿ.ಯಂ.ಪಿ. ಶಾಲಾ ಮೈದಾನದಲ್ಲಿ ನಡೆಯುತ್ತಿರುವ ೨೫ನೇ ವರ್ಷದ ಡಿ. ಶಿವಪ್ಪ ಸ್ಮಾರಕ ಬೆಳ್ಳಿ ಮಹೋತ್ಸವದ ಗೋಲ್ಡ್
ಮಾಜಿ ಸೈನಿಕರ ಸಂಘದ ಸಭೆನಾಪೋಕ್ಲು, ಮೇ ೨೬: ನಾಪೋಕ್ಲು ವಲಯದ ಮಾಜಿ ಸೈನಿಕರ ಸಂಘದ ಮಹಾಸಭೆ ಮೇ ೨೯ರಂದು ಸೋಮವಾರ ನಡೆಯಲಿದೆ. ಇಲ್ಲಿನ ಮಹಿಳಾ ಸಮಾಜದ ಸಭಾಂಗಣದಲ್ಲಿ ಮಾಜಿ ಸೈನಿಕರ ಸಂಘದ