ಬಾದಾಮಿ ರಸಪುರಿ ತೋತಾಪುರಿ ಮಲ್ಗೋವಾ ಮಡಿಕೇರಿ, ಮೇ ೨೬: ಹೆಸರೂ ಕೇಳುತ್ತಲೇ ಬಾಯಲ್ಲಿ ನೀರೂರುತ್ತದೆಯಲ್ಲವೇ...? ಇನ್ನೂ ಇಷ್ಟು, ಇನ್ನಷ್ಟು ರಾಶಿ ಹಣ್ಣುಗಳನ್ನು ಒಮ್ಮೆಲೆ ಸವಿಯುವಂತಾದರೆ ಇನ್ನೆಷ್ಟು ನೀರೂರಬಹುದು...? ಬಾಯಲ್ಲಿ ನೀರೂರಿಸುವ ತರಾವರಿ ಮಾವಿನ
ಕೊಡಗು ಪತ್ರಕರ್ತರ ಸಂಘದಿAದ ಪ್ರಶಸ್ತಿಗಳಿಗೆ ಅರ್ಜಿ ಆಹ್ವಾನ ಮಡಿಕೇರಿ, ಮೇ ೨೬: ಕೊಡಗು ಪತ್ರಕರ್ತರ ಸಂಘ ವತಿಯಿಂದ ವಾರ್ಷಿಕ ಪ್ರಶಸ್ತಿಗಳಿಗೆ ಅರ್ಜಿ ಆಹ್ವಾನಿಸಲಾಗಿದೆ. ಸಂಘದಿAದ ಐದು ಪ್ರಶಸ್ತಿಗಳನ್ನು ಸ್ಥಾಪಿಸಲಾಗಿದ್ದು ಮುದ್ರಣ ಮಾಧ್ಯಮಕ್ಕೆ ಅತ್ಯುತ್ತಮ ಕ್ರೀಡೆ, ರಾಜಕೀಯ, ಕೃಷಿ
ಪ್ರವಾಹ ಪೀಡಿತ ಪ್ರದೇಶಕ್ಕೆ ಭೇಟಿ ಸಿದ್ದಾಪುರ, ಮೇ ೨೬: ಸಿದ್ದಾಪುರ ಗ್ರಾ.ಪಂ ವ್ಯಾಪ್ತಿಯ ಪ್ರವಾಹ ಪೀಡಿತ ಪ್ರದೇಶಗಳಾದ ಕರಡಿಗೋಡು, ಗುಹ್ಯ ಗ್ರಾಮಗಳಿಗೆ ವೀರಾಜಪೇಟೆ ತಹಶೀಲ್ದಾರ್ ರಾಮಚಂದ್ರ ಭೇಟಿ ನೀಡಿ ಪರಿಶೀಲನೆ ನಡೆಸಿದರು. ನೂತನ ಮುಖ್ಯಮಂತ್ರಿ
ಇಂದು ಪ್ರತಿಷ್ಠಾಪನಾ ವಾರ್ಷಿಕೋತ್ಸವಮಡಿಕೇರಿ, ಮೇ ೨೬: ನಗರದ ದೇಚೂರಿನ ಶ್ರೀ ರಾಮ ವಿದ್ಯಾ ಗಣಪತಿ ದೇವಾಲಯದಲ್ಲಿ ತಾ. ೨೭ ರಂದು (ಇಂದು) ೨೫ನೇ ವರ್ಷದ ಪ್ರತಿಷ್ಠಾಪನಾ ವಾರ್ಷಿಕೋತ್ಸವ ನಡೆಯಲಿದೆ. ಹೆಚ್. ಆರ್.
ಕೊಡವ ಅಭಿವೃದ್ಧಿ ನಿಗಮಕ್ಕೆ ರೂ ೧೦೦ ಕೋಟಿ ಮೀಸಲಿಡಲು ಒತ್ತಾಯಗೋಣಿಕೊಪ್ಪ ವರದಿ, ಮೇ ೨೬ : ಯುಕೋ ಸಂಘಟನೆ ವತಿಯಿಂದ ವೀರಾಜಪೇಟೆ ಶಾಸಕ ಎ.ಎಸ್. ಪೊನ್ನಣ್ಣ ಅವರನ್ನು ಅವರ ನಿವಾಸದಲ್ಲಿ ಭೇಟಿ ಮಾಡಿ, ಕೊಡವ ಅಭಿವೃದ್ಧಿ ನಿಗಮಕ್ಕೆ