ಜುಲೈ ೧೨ ರಂದು ಚಂದ್ರಯಾನ ೩ ಐತಿಹಾಸಿಕ ಯೋಜನೆಗೆ ಇಸ್ರೋ ಸಿದ್ಧತೆಚಂದ್ರಯಾನ-೨: ಭಾಗಶಃ ವಿಫಲತೆಯ ೪ ವರ್ಷಗಳ ಬಳಿಕ ಚಂದ್ರನ ಪದರದಲ್ಲಿ ರೋವರ್ (ವಾಹನ) ಅನ್ನು ಸುರಕ್ಷಿತವಾಗಿ ಇಳಿಸುವ ಹಂಬಲದಲ್ಲಿರುವ ISಖಔ (ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ) ಮುಂಬರುವ
ಕೊಡಗಿನ ಗಡಿಯಾಚೆವಂದೇ ಭಾರತ್ ಎಕ್ಸ್ಪ್ರೆಸ್ ರೈಲಿಗೆ ಪ್ರಧಾನಿ ಚಾಲನೆ ಡೆಹ್ರಾಡೂನ್, ಮೇ ೨೫: ಉತ್ತರಾಖಂಡ್ ರಾಜಧಾನಿ ಡೆಹ್ರಾಡೂನ್ ಮತ್ತು ರಾಷ್ಟç ರಾಜಧಾನಿ ದೆಹಲಿ ನಡುವೆ ಸಂಪರ್ಕ ಬೆಸೆಯುವ ಸೆಮಿ ಹೈಸ್ಪೀಡ್
ದುಬಾರೆ ಅರಣ್ಯದಲ್ಲಿ ವಾರಸುದಾರರಿಲ್ಲದ ಬೀಡಾಡಿ ದನಗಳು. ಕಣಿವೆ, ಮೇ ೨೫: ದುಬಾರೆಯ ಸಾಕಾನೆಯ ಶಿಬಿರದ ಅರಣ್ಯದಲ್ಲಿ ನಂಜರಾಯಪಟ್ಟಣ ವ್ಯಾಪ್ತಿಯ ಸುತ್ತಲಿನ ಗ್ರಾಮಗಳ ಕೃಷಿಕರು ಸಾಕಿದಂತಹ ದನಗಳ ರಾಶಿ ಸಾಮಾನ್ಯವಾಗಿ ಕಂಡುಬರುತ್ತಿದೆ. ಅಂದರೆ ಇಲ್ಲಿನ ರಾಸುಗಳು ತಮ್ಮ
ಗಿರಿಜನರಿಗೆ ದೊರಕದ ಸೌಲಭ್ಯಹೋರಾಟದ ಎಚ್ಚರಿಕೆ ಸೋಮವಾರಪೇಟೆ, ಮೇ ೨೫: ಗಿರಿಜನರಿಗೆ ಸರ್ಕಾರದಿಂದ ದೊರಕುವ ಯಾವುದೇ ಸೌಲಭ್ಯಗಳು ಸರಿಯಾದ ಫಲಾನುಭವಿಗಳಿಗೆ ಸಿಗುತ್ತಿಲ್ಲ. ಈ ಬಗ್ಗೆ ಮುಂದಿನ ದಿನಗಳಲ್ಲಿ ಹೋರಾಟಕ್ಕೆ ಮುಂದಾಗಲಾಗುವುದು ಎಂದು ಜೇನುಕುರುಬರ ತಾಲೂಕು
ಕೊಡಗಿನ ರಾಜಕೀಯದಲ್ಲಿ ಮಹತ್ತರ ಬದಲಾವಣೆ ಮಡಿಕೇರಿ, ಮೇ ೨೫: ಕೊಡಗು ಜಿಲ್ಲೆ ಕಳೆದ ಎರಡು ದಶಕಗಳಿಂದ ಬಹುತೇಕ ಬಿಜೆಪಿ ಪಕ್ಷದ ಭದ್ರಕೋಟೆಯಾಗಿತ್ತು. ಜಿಲ್ಲೆಯ ಬಹುತೇಕ ಆಡಳಿತ ವ್ಯವಸ್ಥೆಗಳನ್ನು ಹಿಡಿಯುವಲ್ಲಿ ಬಿಜೆಪಿ ಪಕ್ಷ ಭಾರೀ