ಬೆಂಗಳೂರಿನಲ್ಲಿ ಸೆರೆಸಿಕ್ಕ ಐವರು ಶಂಕಿತರಿಗೆ ತಡಿಯಂಟವಿಡೆ ನಝೀರ್ ಮಾಸ್ಟರ್ ಮೈಂಡ್ಕೋವರ್‌ಕೊಲ್ಲಿ ಇಂದ್ರೇಶ್ ಬೆAಗಳೂರು, ಜು. ೨೦: ಕಳೆದ ೨೦೦೮ ರಲ್ಲಿ ಬೆಂಗಳೂರಿನ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಟಿಫಿನ್ ಕ್ಯಾರಿಯರ್ ಬಾಂಬ್ ಸ್ಫೋಟಿಸಿ ಬೆಚ್ಚಿ ಬೀಳಿಸಿದ್ದ ಕೇರಳ ಮೂಲದ ಉಗ್ರ ತಡಿಯಂಟವಿಡೆ
ಶಂಕಿತ ಉಗ್ರರಿಂದ ೪ ಗ್ರೆನೇಡ್ಗಳ ವಶಬೆಂಗಳೂರು, ಜು. ೨೦: ರಾಜಧಾನಿ ಬೆಂಗಳೂರಿನಲ್ಲಿ ನಿನ್ನೆ ದಿನ ಬಂಧಿತರಾಗಿರುವ ಶಂಕಿತ ಉಗ್ರರಿಂದ ೪ ಗ್ರೆನೇಡ್‌ಗಳನ್ನು ವಶಕ್ಕೆ ಪಡೆಯಲಾಗಿದೆ. ಬಂಧಿತ ಶಂಕಿತ ಭಯೋತ್ಪಾದಕನೊಬ್ಬನಿಂದ ನಾಲ್ಕು ಗ್ರೆನೇಡ್‌ಗಳನ್ನು ಕೇಂದ್ರ ಅಪರಾಧ
ಪುಷ್ಯ ಮಳೆ ಆರಂಭ ಶ್ರೀಮಂಗಲ ಹುದಿಕೇರಿ ಹೋಬಳಿಯಲ್ಲಿ ಹೆಚ್ಚಿದ ರಭಸ ಮಡಿಕೇರಿ, ಜು. ೨೦: ಕೊಡಗು ಜಿಲ್ಲೆಯಲ್ಲಿ ಈತನಕ ಹೆಚ್ಚಿನ ಬಿರುಸು ತೋರದಂತಿದ್ದ ಮಳೆ ಇದೀಗ ಕಳೆದೆರಡು ದಿನಗಳಿಂದ ಹೆಚ್ಚಾಗುತ್ತಿದೆ. ತಾ. ೨೦ ರಿಂದ ಪುಷ್ಯ ಮಳೆ ನಕ್ಷತ್ರ
ದಕೊಡಗಿನಲ್ಲಿ ಕಾಫಿಗೆ ಕೊಳೆ ರೋಗ ಉದುರುತ್ತಿರುವ ಫಸಲುಪೊನ್ನಂಪೇಟೆ, ಜು. ೨೦: ಕಾಡಾನೆ ಸೇರಿದಂತೆ ಇನ್ನಿತರ ವನ್ಯಪ್ರಾಣಿಗಳ ಹಾವಳಿ ಜತೆಗೆ ಹವಾಮಾನ ವೈಪರೀತ್ಯದಿಂದ ಕಂಗೆಟ್ಟಿರುವ ದಕ್ಷಿಣ ಕೊಡಗಿನ ಕಾಫಿ ಬೆಳೆಗಾರರಿಗೆ ಇದೀಗ ಮತ್ತೊಂದು ಸಂಕಷ್ಟ ಎದುರಾಗಿದೆ.
ನಿವೃತ್ತ ಜಸ್ಟೀಸ್ ಪಿಪಿ ಬೋಪಣ್ಣ ನಿಧನಮಡಿಕೇರಿ, ಜು. ೨೦: ಜಿಲ್ಲೆಯವರಾದ ಬೆಂಗಳೂರಿನಲ್ಲಿ ನೆಲೆಸಿದ್ದ ನಿವೃತ್ತ ಜಸ್ಟೀಸ್ ಪಾಲೆಕಂಡ ಪಿ. ಬೋಪಣ್ಣ ಅವರು ತಾ. ೨೦ ರಂದು ಬೆಂಗಳೂರಿನಲ್ಲಿ ನಿಧನರಾದರು. ೯೬ ವರ್ಷ ಪ್ರಾಯದವರಾಗಿದ್ದ