ಟ್ಯಾಂಕರ್ ಮೂಲಕ ನೀರುಮಡಿಕೇರಿ, ಜೂ. ೪: ಜಿಲ್ಲೆಯ ಹೊಸ್ಕೇರಿ ಗ್ರಾ.ಪಂ. ವ್ಯಾಪ್ತಿಯ ಅರೆಕಾಡು, ನೇತಾಜಿ ನಗರಕ್ಕೆ ಕಳೆದ ಒಂದು ವಾರದಿಂದ ಸೆಸ್ಕ್ನಿಂದ ಅಳವಡಿಸಲಾದ ಟಿಸಿ ಚಾರ್ಜ್ ಮಾಡಲು ವಿಳಂಬವಾದ ಕಾರಣ
ಶಾಲಾ ಪ್ರಾರಂಭೋತ್ಸವ ದಾಖಲಾತಿ ಆಂದೋಲನಕ್ಕೆ ಚಾಲನೆಹೆಬ್ಬಾಲೆ, ಜೂ. ೪: ತಾಲೂಕಿನ ಹೆಬ್ಬಾಲೆ ಕ್ಲಸ್ಟರ್ ವ್ಯಾಪ್ತಿಯ ಸಂಯುಕ್ತ ಪದವಿಪೂರ್ವ ಕಾಲೇಜಿನ ಪ್ರೌಢ ಶಾಲಾ ವಿಭಾಗದಲ್ಲಿ ಬುಧವಾರ ಶಾಲಾ ಪ್ರಾರಂಭೋತ್ಸವ ಹಾಗೂ ದಾಖಲಾತಿ ಅಂದೋಲನ ಕಾರ್ಯ
ಪುನರ್ ಪ್ರತಿಷ್ಠಾಪನೆ ಬ್ರಹ್ಮಕಲಶೋತ್ಸವ ಆರಂಭಮಡಿಕೇರಿ, ಜೂ. ೪: ಉಡೋತ್ ಮೊಟ್ಟೆಯ ಶ್ರೀ ಆಧಿಶಕ್ತಿ ದೇವಿಯ ಪುನರ್ ಪ್ರತಿಷ್ಠಾಪನೆ ಹಾಗೂ ಬ್ರಹ್ಮಕಲ ಶೋತ್ಸವವು ತಾ.೭ ರಿಂದ ೯ರವರೆಗೆ ನಡೆಯಲಿದೆ. ಶ್ರೀ ವೇದಮೂರ್ತಿ
ಜಿಲ್ಲಾಧಿಕಾರಿ ಅಧ್ಯಕ್ಷತೆಯಲ್ಲಿ ಸಭೆಕುಶಾಲನಗರ, ಜೂ. ೪: ಜಿಲ್ಲಾಧಿಕಾರಿ ಡಾ.ಸತೀಶ್ ಅವರ ಅಧ್ಯಕ್ಷತೆಯಲ್ಲಿ ಕುಶಾಲನಗರದಲ್ಲಿ ಐಡಿಎಸ್‌ಎಂಟಿ ಸಮಿತಿ ಸಭೆ ನಡೆಯಿತು. ಕುಶಾಲನಗರ ಪುರಸಭೆ ಕಾರ್ಯಾಲಯದ ಸಭಾಂಗಣದಲ್ಲಿ ನಡೆದ ಸಭೆಯಲ್ಲಿ ಪಟ್ಟಣದ ಗುಂಡುರಾವ್ ಬಡಾವಣೆ
ಪೊಲೀಸರ ವರ್ಗಾವಣೆ ನಿಯೋಜನೆ ಮಡಿಕೇರಿ, ಜೂ. ೪: ಜಿಲ್ಲೆಯ ಹಲವು ಇನ್ಸ್ಪೆಕ್ಟರ್‌ಗಳನ್ನು ವರ್ಗಾವಣೆ ಹಾಗೂ ಇತರೆಡೆಗಳಿಂದ ಜಿಲ್ಲೆಗೆ ಪೊಲೀಸ್ ಇಲಾಖೆ ಆದೇಶ ಹೊರಡಿಸಿದೆ. ಚುನಾವಣೆ ಹಿನ್ನೆಲೆ ನಡೆದಿದ್ದ ಪ್ರಕ್ರಿಯೆಯಲ್ಲಿ ವರ್ಗಾವಣೆ ನಡೆದಿತ್ತು. ಮೈಸೂರು