ಬಾಳೆಲೆ ಕೈಲ್ಪೊಳ್ದ್ ಸಂತೋಷ ಕೂಟ

ಮಡಿಕೇರಿ, ಸೆ. ೧೪: ಬಾಳೆಲೆಯ ಫಾರ್ಮಸ್‌ನ ಅಸೋಸಿಯೇಷನ್ ಕ್ಲಬ್ ವತಿಯಿಂದ ಕೈಲ್‌ಪೊಳ್ದ್ ಒತ್ತೋರ್ಮೆ ಕೂಟ ಕಾರ್ಯಕ್ರಮವನ್ನು ಏರ್ಪಡಿಸಲಾಗಿತ್ತು. ಹಿರಿಯರಾದ ಕಳ್ಳಿಚಂಡ ಮಣಿ ಸುಬ್ಬಯ್ಯ ಅವರು ಗುಂಡು ಹಾರಿಸುವುದರ

ರಸ್ತೆ ಸಮಸ್ಯೆ ಪ್ರತಿಭಟನೆ

ಸಿದ್ದಾಪುರ, ಸೆ. ೧೪: ಚೆನ್ನಯ್ಯನಕೋಟೆ ಗ್ರಾ.ಪಂ. ವ್ಯಾಪ್ತಿಯ ಗುಡ್ಲೂರು ಮೂಡಬೈಲ್ ಪಾಲಿಬೆಟ್ಟ ಚೆನ್ನಂಗಿ ಗಿರಿಜನ ಆಶ್ರಮ ಶಾಲೆಗೆ ತೆರಳುವ ರಸ್ತೆ ಸಂಪೂರ್ಣ ಹದಗೆಟ್ಟಿದ್ದು, ಈ ಬಗ್ಗೆ ಪ್ರತಿಭಟಿಸಲಾಯಿತು.

ದಾಖಲಾತಿ ಪಡೆಯಲು ಸಾರ್ವಜನಿಕರ ಪರದಾಟ

ಸೋಮವಾರಪೇಟೆ, ಸೆ. ೧೪: ಸೋಮವಾರಪೇಟೆ ತಾಲೂಕಿನಿಂದ ಕುಶಾಲನಗರವನ್ನು ವಿಂಗಡಿಸಿ ನೂತನ ತಾಲೂಕು ರಚನೆ ಮಾಡಿದ್ದರೂ ಕಂದಾಯ ಇಲಾಖೆಯಲ್ಲಿ ಸುಧಾರಣೆಗಳಾಗದ ಹಿನ್ನೆಲೆ ಕೆಲವೊಂದು ದಾಖಲೆಗಳನ್ನು ಪಡೆಯಲು ಸಾರ್ವಜನಿಕರು ಪರದಾಡುವಂತಾಗಿದೆ. ಹೆಚ್ಚುವರಿ

ಎಸ್ಎಸ್ಎಫ್ ದಅವಾ ಕಾನ್ಫರೆನ್ಸ್

ಚೆಟ್ಟಳ್ಳಿ, ಸೆ. ೧೪: ಕರ್ನಾಟಕ ರಾಜ್ಯ ಸುನ್ನಿ ಸ್ಟೂಡೆಂಟ್ ಫೆಡರೇಷನ್ ರಾಜ್ಯ ಸಮಿತಿಯ ನಿರ್ದೇಶನದಂತೆ ಎಲ್ಲಾ ಜಿಲ್ಲೆಗಳಲ್ಲಿಯೂ ನಡೆಯುತ್ತಿರುವ ದಅವಾ ಕಾನ್ಫರೆನ್ಸ್ ಕೊಡಗು ಜಿಲ್ಲಾ ಮಟ್ಟದ ದಅವಾ