ತಡೆಗೋಡೆ ಸೃಷ್ಟಿಸಿದ ಆತಂಕ ವಾಹನ ಸಂಚಾರ ನಿಷೇಧ

ಮಡಿಕೇರಿ, ಜು. ೧೭: ನಗರದ ಜಿಲ್ಲಾಡಳಿತದ ಭವನ ಎದುರು ಸುಮಾರು ೭ ಕೋಟಿ ವೆಚ್ಚದಲ್ಲಿ ಆಧುನಿಕ ಶೈಲಿಯಲ್ಲಿ ನಿರ್ಮಿಸಿದ ತಡೆಗೋಡೆ (ರಿಎನ್‌ಫರ‍್ಸ್ಮೆಂಟ್ ಅರ್ದನ್ ಪ್ಯಾನಲ್) ಇದೀಗ ಆತಂಕಕ್ಕೆ

ವರುಣಾರ್ಭಟ ಅನಾಹುತ ಸರಿಪಡಿಸುವ ಕಾರ್ಯ

ಮಡಿಕೇರಿ, ಜು. ೧೭: ಜಿಲ್ಲೆಯಲ್ಲಿ ಕಳೆದ ಹಲವು ದಿನಗಳಿಂದ ನಿರಂತರವಾಗಿ ಸುರಿಯುತ್ತಿರುವ ಮಳೆ ಮುಂದುವರೆದಿದೆ. ವ್ಯಾಪಕ ಮಳೆಯಿಂದಾಗಿ ಹಲವಾರು ಕಡೆಗಳಲ್ಲಿ ಅನಾಹುತಗಳು - ಹಾನಿಗಳುಂಟಾ ಗುತ್ತಿದ್ದು, ಸಂಬAಧಿಸಿದ

ಕೊಡಗಿನ ಗಡಿಯಾಚೆ

ವಿದ್ಯಾರ್ಥಿನಿ ಸಾವಿನ ಪ್ರಕರಣ-ಹಿಂಸಾಚಾರಕ್ಕೆ ತಿರುಗಿದ ಪ್ರತಿಭಟನೆ ತಮಿಳುನಾಡು, ಜು. ೧೭: ವಿದ್ಯಾರ್ಥಿನಿಯ ಸಾವಿಗೆ ನ್ಯಾಯ ಒದಗಿಸಬೇಕೆಂದು ಒತ್ತಾಯಿಸಿ ನಡೆಯುತ್ತಿದ್ದ ಪ್ರತಿಭಟನೆ ಹಿಂಸಾರೂಪಕ್ಕೆ ತಿರುಗಿ ಪ್ರತಿಭಟನಾಕಾರರು ಶಾಲಾ ಆವರಣಕ್ಕೆ ನುಗ್ಗಿ